ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ವಾಲ್ಮೀಕಿ ಸಮಾಜದ ಮುಖಂಡರು, ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಗ್ರಾಮದ ವಾಲ್ಮೀಕಿ ಸಮಾಜದ ಹಿರಿಯ ಮುಖಂಡರಾದ ಟಿ. ಅಡಿವೆಪ್ಪನವರ ಮಗನಾದ, ಹಿಡಿದ ಹಠ ಸಾಧಿಸುವ ಛಲಗಾರರಾದಂತಹ ಟಿ. ವಿಜಯ್ ಕುಮಾರ್ ರವರು ಎರಡನೇ ಬಾರಿಗೆ UPSC ಪರೀಕ್ಷೆಯಲ್ಲಿ 894 ನೇ ರ್ಯಾಂಕ್ ನಲ್ಲಿ ಪಾಸ್ ಮಾಡಿ ನಮ್ಮ ವಾಲ್ಮೀಕಿ ಸಮಾಜಕ್ಕೆ ಹಾಗೂ ದೇಶಕ್ಕೆ ಗೌರವ ತಂದಿರುತ್ತಾರೆ. ಎಂದು ಕುಟಂಬಸ್ಥರು ತಿಳಿಸಿದ್ದಾರೆ.
ರ್ಯಾಂಕ್ ಪಡೆದ ಟಿ ,ವಿಜಯ್ ಕುಮಾರ್ ರವರಿಗೆ
ಕೊಟ್ಟೂರು ಪಟ್ಟಣದ ವಾಲ್ಮೀಕಿ ಸಮಾಜದ ಮುಖಂಡರಾದ ಬೆನ್ನಳ್ಳಿ ಅಂಜಿನಪ್ಪ, ಶಿರಿಬಿ ಕೊಟ್ರೇಶಿ, ಟಿ. ರಾಮಪ್ಪ, ಹೊಸಕೋಟಿ ರಂಗಪ್ಪ , ಹುಚ್ಚಪ್ಪರ ಅಂಜಿನಪ್ಪ, ಜಿ, ಮೂಗಪ್ಪ , ಮಾದೂರು ಪ್ರಕಾಶ ಎಮ್. ಶ್ರೀನಿವಾಸ , ಆರ್. ಕೊಟ್ರೇಶಿ, ಎಚ್. ಪಕ್ಕೀರಪ್ಪ, ಕೋವಿ ನಾಂಗೇಂದ್ರಪ್ಪ, ಸುಂಕದಕಲ್ಲು ನಾಗರಾಜ, ಒಬಳೇಶ , ಕೋವಿ ಬೊಮ್ಮಪ್ಪ, ಹಾಗೂ ಅವರ ಸಂಬಂಧಿಕರಾದ ಟಿ. ಅಜ್ಜಯ್ಯ, ಟಿ,ರಾಜಪ್ಪ, ಟಿ,ಹನುಮಂತಪ್ಪ , ಹಾಗೂ ವಾಲ್ಮೀಕಿ ಸಮಾಜದ ಎಲ್ಲಾ ಮುಖಂಡರು ಯುವಕರು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
- ಕರುನಾಡ ಕಂದ




















