
ಬಳ್ಳಾರಿ / ಏಮಿಗನೂರ : ಗ್ರಾಮದ ಶ್ರೀ ಜಡಿಸಿದ್ದೇಶ್ವರ ಎಜುಕೇಶನಲ್ ಟ್ರಸ್ಟ್ ವತಿಯಿಂದ ಕರ್ನಾಟಕ ರತ್ನ ರಾಜಕುಮಾರ್ ಅವರ ಜನ್ಮದಿನವನ್ನು ಆಚರಿಸಲಾಯಿತು.
ವೇಳೆ ಅಧ್ಯಕ್ಷ ಎಸ್ ರಾಮಪ್ಪ ಮಾತನಾಡಿ ಚಲನಚಿತ್ರ ರಂಗದಲ್ಲಿ ಎಲ್ಲಾ ಪಾತ್ರಗಳನ್ನು ಸುಲಲಿತವಾಗಿ ಅಭಿನಯಿಸಿ ಕನ್ನಡಿಗರ ಮನ ಗೆದ್ದ ನಾಯಕನಟ ಮಾರ್ಗದಲ್ಲಿ ಪ್ರತಿಯೊಬ್ಬರು ಸಾಗಬೇಕು ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಚ್ ಎಂ ಪ್ರಭುಸ್ವಾಮಿ ಕಾರ್ಯದರ್ಶಿ ವೈ. ಧನಂಜಯ ರೆಡ್ಡಿ ಖಜಾಂಚಿ ಲೋಕೇಶ್ ಸದಸ್ಯ ಏರಿಸ್ವಾಮಿ ಸೇರಿದಂತೆ ಮಕ್ಕಳು ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್.
