
ಗುರುಮಠಕಲ್ ಹಾಗೂ ಚೆಪೆಟ್ಲಾ ಶಾಲೆಗಳಿಗೆ ಶಿಕ್ಷಕರ ಹಾಗೂ ಯಾದಗಿರಿ ವಿಭಾಗಕ್ಕೆ ಚಾಲಕ ಮತ್ತು ಮೆಕಾನಿಕ್ ನೇಮಕಾತಿ.
೧. ಶ್ರೀ ಲಕ್ಷ್ಮೀ ವೆಂಕಟೇಶ್ವರ ಪಬ್ಲಿಕ್ ಶಾಲೆ ಗುರುಮಠಕಲ್.
(ಆಂಗ್ಲ, ಕನ್ನಡ, ಗಣಿತ, ವಿಜ್ನಾನ, ಹಿಂದಿ, ಶಿಶು ಮಕ್ಕಳಿಗೆ ಶಿಕ್ಷಕರು, ಯೋಗ, ಚಿತ್ರಕಲೆ ಮತ್ತು ಕೌಶಲ್ಯ ಅಭಿವೃದ್ದಿ )
ಸಂಪರ್ಕ: 9380497949,
9449250641,
9606330210.
೨. Frontline education society Gurumatkal
English and Social science (kannada and english medium) Teachers required.
Contact:9686121275
೩.ಶಾಂತಿ ನಿಕೇತನ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಚೆಪೆಟ್ಲಾ.
English, ಕನ್ನಡ, ಹಿಂದಿ, ಗಣಿತ, ಸಮಾಜ, physical education.
ಸಂಪರ್ಕ:9449638931,
9900759476,
7483322702.
೪. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ. ಯಾದಗಿರಿ ವಿಭಾಗ
ಗುತ್ತಿಗೆ ಅಧಾರದ ಮೇಲೆ ಚಾಲಕ ಹಾಗೂ ತಾಂತ್ರಿಕ ವರ್ಗ (ಮೆಕಾನಿಕ್) ನೇಮಕಾತಿ.
ಸಂಪರ್ಕ:9845963780
ವರದಿ: ಜಗದೀಶ್ ಕುಮಾರ್
