
ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ದಿವಂಗತ ಬಿ ಪಿ ಮಂಜುನಾಥ ದೈಹಿಕ ಶಿಕ್ಷಕರು ಇವರ ಸವಿ ನೆನಪಿಗಾಗಿ ಇವರ ಮಗ ಸಚಿನ್ ಬಿ ಪಿ ಮತ್ತು ಸೊಸೆ ಕೊಟ್ಟೂರಿನ ಸಾರ್ವಜನಿಕ ಗ್ರಂಥಾಲಯಕ್ಕೆ ಉಚಿತವಾಗಿ ಮೌಲ್ಯಾತೀತವಾದ 60 ಪುಸ್ತಕಗಳನ್ನು ದೇಣಿಗೆಯಾಗಿ ನೀಡಿದ್ದಾರೆ.
ಈ ಪುಸ್ತಕಗಳನ್ನು ಎಲ್ಲಾ ಓದುಗರು ಬಳಸಿಕೊಳ್ಳಬಹುದೆಂದು ತಿಳಿಸಿದ್ದಾರೆ .
ದಾನಿಗಳಾದ ಶ್ರೀ ಬಿ ಪಿ ಸಚಿನ್ ಮತ್ತು ಕುಟುಂಬದವರಿಗೆ ಮಲ್ಲಪ್ಪ ಗುಡ್ಲಾನೂರು ಶಾಖಾ ಗ್ರಂಥಾಲಯ ಅಧಿಕಾರಿಗಳು ನನ್ನ ವೈಯಕ್ತಿಕವಾಗಿ ಮತ್ತು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಅವರಿಗೆ ಅರ್ಪಿಸುತ್ತಿದ್ದೇನೆಂದು ತಿಳಿಸಿದ್ದಾರೆ.
- ಕರುನಾಡ ಕಂದ
