ಯಾದಗಿರಿ/ಗುರುಮಠಕಲ್: ಇದೇ ದಿನಾಂಕ 27 ಭಾನುವಾರ ಪ್ರಖ್ಯಾತ ಬಂಜೆತನ ನಿವಾರಣ ತಜ್ಞರಾಗಿರುವ ಡಾ।। ಭಾಗ್ಯಶ್ರೀ ಶರಣಪ್ರಕಾಶ ಪಾಟೀಲ್ MS, FRM, ಡಾ।। ಮೀತಾ ಅಂಗಡಿ MS, FRM, ಡಾ।।ಮಧುರಾ ಬನಾಳೆ MD, ICOG INFERTILITY SPECIALIST, ಇವರಿಂದ ಉಚಿತವಾಗಿ ಮಕ್ಕಳಿಲ್ಲದ ದಂಪತಿಗಳಿಗೆ ತಪಾಸಣೆ ಶಿಬಿರವನ್ನು ತಿರುಮಲ ಕೇರ್ ಆಸ್ಪತ್ರೆ,ಯಶೋದಾ ಕಾಂಪ್ಲೆಕ್ಸ್, ಸಾಮ್ರಾಟ್ ಸರ್ಕಲ್, ಗುರುಮಠಕಲ್ ನಲ್ಲಿ
ಸಮಯ:ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಏರ್ಪಡಿಸಲಾಗಿದೆ, ಇದರ ಸದುಪಯೋಗವನ್ನು ಮಕ್ಕಳಿಲ್ಲದ ದಂಪತಿಗಳು ಪಡೆಯಬೇಕು ಎಂದು ಡಾ. ಭಾಗರೆಡ್ಡಿ ತಿಳಿಸಿದ್ದಾರೆ.
ಮುಂಗಡವಾಗಿ ತಪಾಸಣೆಗೆ ಹೆಸರು ನೋಂದಾಯಿಸಲು ಕೆಳಕಂಡ ನಂಬರ್ ಗೆ ಕರೆ ಮಾಡಲು ತಿಳಿಸಿದ್ದಾರೆ. 9731777771, 7337835331
ವರದಿ: ಜಗದೀಶ್ ಕುಮಾರ್
