ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕು ಕನ್ನನಾಯಕನಕಟ್ಟೆ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ನೂತನ ದೇವಸ್ಥಾನದ ಗೋಪುರದ ಕಳಸಾರೋಹಣ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾದೀಶ್ವರ ಶ್ರೀ ತರಳಬಾಳು ಜಗದ್ಗುರು ಶ್ರೀ ಶ್ರೀ 1108 ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಬೃಹನ್ಮಠ ಸಿರಿಗೇರಿ, ಯೋಗ ಸಿಂಹಾಸನದೀಶ್ವರ ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಸುಕ್ಷೇತ್ರ ಹರಿಹರ, ಮತ್ತು ಅಧ್ಯಕ್ಷತೆ ಮಾನ್ಯ ಶ್ರೀ ಕೆ ನೇಮಿರಾಜ್ ನಾಯಕ್ ಜನಪ್ರಿಯ ಶಾಸಕರು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ, ಸಮಾರಂಭದ ಅಧ್ಯಕ್ಷರು ಡಾ|| ಬಿ ಸಿ ಮೂಗಪ್ಪ, ಮುಖ್ಯ ಅತಿಥಿಗಳು ಮಾನ್ಯ ಶ್ರೀ ತುಕಾರಾಂ ಲೋಕಸಭಾ ಸದಸ್ಯರು ಬಳ್ಳಾರಿ, ಮಾನ್ಯ ಶ್ರೀಮತಿ ಎಂ ಪಿ ಲತಾ ಮಲ್ಲಿಕಾರ್ಜುನ್ ಶಾಸಕರು ಹರಪನಹಳ್ಳಿ ಕ್ಷೇತ್ರ, ಎನ್ ಟಿ ಶ್ರೀನಿವಾಸ್ ಶಾಸಕರು ಕೂಡ್ಲಿಗಿ ಕ್ಷೇತ್ರ, ಮಾನ್ಯ ಶ್ರೀ ಎಚ್ ಆರ್ ಗವಿಯಪ್ಪ ಶಾಸಕರು ವಿಜಯನಗರ ಕ್ಷೇತ್ರ ಹೊಸಪೇಟೆ,ಮಾನ್ಯ ಶ್ರೀ ಎಲ್ ಭೀಮಾನಾಯಕ್ ಮಾಜಿ ಶಾಸಕರು ಹಾಗೂ ಅಧ್ಯಕ್ಷರು ಕೆ.ಎಂ.ಎಫ್ ಬೆಂಗಳೂರು, ಎಂ ಎಸ್ ದಿವಾಕರ್ ಜಿಲ್ಲಾಧಿಕಾರಿಗಳು ವಿಜಯನಗರ ಜಿಲ್ಲೆ, ವಿಶೇಷ ಆವಾನಿತರು- ಬಿ ಕೊಟ್ರೇಶಪ್ಪ ನಾಗರಕಟ್ಟಿ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರು ಕೊಟ್ಟೂರು, ಶ್ರೀ ಎಸ್ ರಾಜೇಂದ್ರ ಪ್ರಸಾದ್ ನಿರ್ದೇಶಕರು ಕರ್ನಾಟಕ ಬೀಜ ನಿಗಮ ಬೆಂಗಳೂರು, ಶ್ರೀ ಎಮ್ ಎಂ ಜೆ ಹರ್ಷವರ್ಧನ್ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರು ಶ್ರೀ ಪಿ ಚನ್ನಬಸವನಗೌಡರು ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರು ಬಳ್ಳಾರಿ, ಶ್ರೀಪಿ.ಎಚ್. ದೊಡ್ದ ರಾಮಣ್ಣ ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರು ಬಳ್ಳಾರಿ, ಶ್ರೀಮತಿ ಉಮಾದೇವಿ ಪಿ ಎಚ್ ಕೊಟ್ರೇಶ್ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು, ಬಿಜೆಪಿ ಚೀರಿಬಿ ಜಿಲ್ಲಾ ಪಂಚಾಯತಿ ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಬಿಜೆಪಿ ಪಿ ನಾಗರಾಜ ಚಿರಿಬಿ, ಸಿವಿಲ್ ಗುತ್ತಿಗೆದಾರರು ಎನ್ ಹೇಮಣ್ಣ ಅಲಬೂರು, ವಿ.ಎಸ್.ಎಸ್.ಎನ್.ಡೈರೆಕ್ಟರ್ ಕೆ.ಅಯ್ಯನಹಳ್ಳಿ ಕೆ ಪಿ ಸಿದ್ದರಾಮನಗೌಡ, ಚಿರಿಬಿ ಮಹಾಶಕ್ತಿ ಕೇಂದ್ರ ಜಿಲ್ಲಾ ಪಂಚಾಯತಿ ಕಾರ್ಯದರ್ಶಿ ಎನ್ ಸುರೇಶ್,ಕೆ. ಪಿ.ರವೀಂದ್ರಗೌಡ, ಪಾಟೀಲ್ ಕೊಟ್ರಗೌಡ, ಕಾರ್ಯಕ್ರಮದ ರೂವಾರಿಗಳಾದ ಬಣಕಾರ ರೇವಣಸಿದ್ದಪ್ಪ, ಕೆ ಪಿ ಕುಬೆರಗೌಡ, ಎ.ಚಂದ್ರಪ್ಪ,ಕೆ ಪಿ ಹಾಲನಗೌಡ , ಗುತ್ತಿಗೆದಾರರು ಪಾಟೀಲ್ ವಿಜಯಕುಮಾರ್ ಹಾಗೂ ಊರಿನ ಸಮಸ್ತ ಜನಸ್ತೋಮ ಅಕ್ಕ ಪಕ್ಕದ ಊರಿನ ಜನರು ಹಿರಿಯರು ಮುಖಂಡರು ಸೇರುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.
ವರದಿಗಾರರು : ಎನ್.ಚಂದ್ರಗೌಡ
