ಬಾಗಲಕೋಟೆ : ಚಾಲುಕ್ಯರ ನಾಡು ಬಾದಾಮಿ ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿ ಇಂದು ಪಹಲ್ಗಾಂವ್ ದಾಳಿಯಲ್ಲಿ ಹುತಾತ್ಮರಾದವರ ಕುಟುಂಬಸ್ಥರಿಗಾಗಿ ಕಪ್ಪು ಪಟ್ಟಿ ಧರಿಸಿ, ಆ ಕುಟುಂಬದವರಿಗೆ ದೇವರು ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥನೆ ಮಾಡಿದರು.
ಈ ಸಂದರ್ಭದಲ್ಲಿ ಧರ್ಮದ ಗುರುಗಳಾದ ಮೊಹಮ್ಮದ್ ಶಫಿ ಖಾಝಿ,
ಅಕ್ಬರಸಾಬ್ ಯಾದವಾಡ ಅಂಜುಮನ್ ಇಸ್ಲಾಮ್ ಕಮಿಟಿಯ ಅಧ್ಯಕ್ಷರು,
ಅಮೀನಸಾಬ ಸುಂಕದ ಉಪಾಧ್ಯಕ್ಷರು,
ದಾದಾಪೀರ್ ಸುಂಕದ ಕಾರ್ಯದರ್ಶಿಗಳು,
ಅಬ್ದುಲಸಾಬ ನಾಯ್ಕರ ಖಜಾಂಚಿ,
ಬಾಷಾ ಬಹಾದ್ದೂರಖಾನ್ ಅಂಜುಮನ್ ಇಸ್ಲಾಮ್ ಕಮಿಟಿ ಅಧ್ಯಕ್ಷರು ಚಿಮ್ಮನಕಟ್ಟಿ,
ಸುಲೇಮಾನ್ ತಾಸಗಾಂವ್ ಅಂಜುಮನ್ ಕಮಿಟಿ ಸದಸ್ಯರು ಕೋಲ್ಹಾರ,
ಮೋದಿನ್ ಮುಲ್ಲಾ ಅಂಜುಮನ್ ಇಸ್ಲಾಮ್ ಕಮಿಟಿ ಅಧ್ಯಕ್ಷರು ಮಾಗನೂರ,
ಮಾಬುಸಾಬ ಸುಂಕದ ತಾಜುದ್ದೀನ್ ಚಿಮ್ಮನಕಟ್ಟಿ, ಹುಸೇನ್ ಭಾಷಾ ಸುಂಕದ,
ಮಕ್ತುಮ್ ಭೂಪನ್ನವರ್, ಹಸನ ಸುಂಕದ,
ಸಲೀಮ್ ಸುಂಕದ, ಹುಸೇನ ನಾಯ್ಕರ,
ಇರ್ಪಾನ್ ತಾಸಗಾಂವ್, ನಜೀರ್ ಸುಂಕದ
ಟಿಪ್ಪುಸುಲ್ತಾನ ನಾಯ್ಕರ, ಸಮೀರ್ ನರಗುಂದ, ಸುಲೇಮಾನ ಸುಂಕದ, ರಫೀಕ್ ಬಂದಗಿ, ಅನ್ವರ ಸುಂಕದ, ದಾವಲ ಸುಂಕದ ಸೇರಿದಂತೆ ಇನ್ನೂ ಮುಂತಾದವರು ಈ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
ವರದಿ ಅಬ್ದುಲಸಾಬ ನಾಯ್ಕರ
