ರಾಯಚೂರು: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರಿಂದ ಹಿಂದೂಗಳ ಮೇಲೆ ನಡೆಸಿರುವ ದಾಳಿಯನ್ನು ಖಂಡಿಸಿ ನಗರದ ಗಾಂಧಿ ಚೌಕ್‌ನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ
ಗಾಂಧಿ ಚೌಕ್ ಹನುಮಾನ್ ದೇವಸ್ಥಾನದ ಅರ್ಚಕರಾದ ಪವನ್ ಆಚಾರಿ, ಭಜರಂಗಿ ಸೇನೆಯ ಅಧ್ಯಕ್ಷರಾದ ಸಂತೋಷ್ ರೆಡ್ಡಿ ,
ಉಪಾಧ್ಯಕ್ಷರಾದ ರಾಮು A ,ಉದಯಕುಮಾರ್ J U K, ಸದಸ್ಯರಾದ ಸತೀಶ್, ಆಕಾಶ್ ರೆಡ್ಡಿ ,ಪ್ರವೀಣ್ ಕುಮಾರ್, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
- ಕರುನಾಡ ಕಂದ
