
ಬಳ್ಳಾರಿ / ಕಂಪ್ಲಿ : ನಗರದ ಪ್ರತಿಷ್ಠಿತ ರೈನ್ ಬೋ ಗ್ಲೋಬಲ್ ಪ್ರೌಢಶಾಲೆಯ ಎಸ್. ಎಸ್. ಎಲ್. ಸಿ ಫಲಿತಾಂಶ ಶೇಕಡಾ 60.01 % ರಷ್ಟು ಫಲಿತಾಂಶ ಪಡೆದಿದೆ. 14 ವಿದ್ಯಾರ್ಥಿಗಳ ಪೈಕಿ 8 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದರು. ಈ ವಿದ್ಯಾರ್ಥಿಗಳ ಸಾಧನೆಗೆ ಮುಖ್ಯಗುರುಗಳಾದ ಕೆ. ಎಸ್. ಶಾರುಖ್ ಹಾಗೂ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಕೆ. ಎಸ್. ಚಾಂದಭಾಷಾ , ಕಾರ್ಯದರ್ಶಿ ಕೆಎಸ್ ಮಹಬೂಬ್ ಸರ್ವಸದಸ್ಯರು ಹಾಗೂ ಶಿಕ್ಷಕರು ಅಭಿನಂದನೆಗಳನ್ನು ತಿಳಿಸಿದ್ದಾರೆ.
ವರದಿ : ಜಿಲಾನ್ ಸಾಬ್ ಬಡಿಗೇರ.
