ಬಳ್ಳಾರಿ/ ಕಂಪ್ಲಿ : ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಪ್ರಕಟವಾಗಿದ್ದು ಪಟ್ಟಣದ ನಿವೇದಿತ ಎಜುಕೇಶನ್ ಸೊಸೈಟಿಯ ಬ್ರೈಟ್ ವೇ ಆಂಗ್ಲ ಮಾಧ್ಯಮ ಪ್ರೌಢಶಾಲೆಯುಶೇ. 91.42 ರಷ್ಟು ಫಲಿತಾಂಶ ಪಡೆಯುವ ಮೂಲಕ ವಿದ್ಯಾರ್ಥಿಗಳು ಶಾಲೆಗೆ ಕೀರ್ತಿ ಹೆಚ್ಚಿಸಿದ್ದಾರೆ.
ನೊಂದಾಯಿಸಿದ 35 ವಿದ್ಯಾರ್ಥಿಗಳಲ್ಲಿ 32 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಡಿಸ್ಟಿಂಕ್ಷನ್ ನಲ್ಲಿ 10 ಪ್ರಥಮ ದರ್ಜೆಯಲ್ಲಿ 19 ಹಾಗೂ ದ್ವಿತೀಯ ದರ್ಜೆಯಲ್ಲಿ ಮೂರು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಇದರಲ್ಲಿ ಎಸ್ ಶಿಲ್ಪಾರೆಡ್ಡಿ 599, 95.84
ಕೆ. ಗೋಪಿಚಂದ್ 584 ಶೇಕಡ 93.4,
ಕೆ . ನಯನ 581, 92.96
ಜಿ. ಜಯಂತಿ 574, 91.84
ಬಿ. ರೋಜಾ ವಿಜಯಲಕ್ಷ್ಮಿ 573 , 91.68,
ಬಿ ಅಕ್ಷತಾ 566, 90.56 ಅಂಕಗಳನ್ನು ಪಡೆದಿದ್ದಾರೆ.
ಉತ್ತಮ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಮುಖ್ಯಗುರುಗಳು ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್
