ಬಾಗಲಕೋಟೆ/ ಹುನಗುಂದ: ಪಟ್ಟಣದ ಮಲ್ಲಿಕಾರ್ಜುನ್ ಕರಡಿ ಹಾಗೂ ಶಿಕ್ಷಕಿ ಗೀತಾ ತಾರಿವಾಳ ದಂಪತಿಗಳನ್ನು ಇಲ್ಲಿಯ ಗಚ್ಚಿನ ಮಠದಲ್ಲಿ ಪರಮಪೂಜ್ಯ ಶ್ರೀ ಅಮರೇಶ್ವರ ದೇವರ ದಿವ್ಯ ಸಾನಿಧ್ಯದಲ್ಲಿ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ನಿನ್ನೆ ಶ್ರೀ ಮಠಕ್ಕೆ ಆಮಂತ್ರಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪೂಜ್ಯರಾದ ಶ್ರೀ ಮಹಾಂತಯ್ಯ ಗಚ್ಚಿನಮಠ ಗುರುಗಳು ಹಾಗೂ ಅರುಣ್ ದುದ್ಗಿ ಶರಣ ದಂಪತಿಗಳು ಮುಂತಾದವರು ಉಪಸ್ಥಿತರಿದ್ದರು.
- ಕರುನಾಡ ಕಂದ
