ಬೆಂಗಳೂರು: ಜೈಕಿಸಾನ್ ಎಂಬ ಕನ್ನಡ ಸಿನಿಮಾ ಮೇ 23ರಂದು ರಿಲೀಸ್ ಆಗುತ್ತಿದೆ. ಸ್ಮಿತಾ ತಂಬೆ, ಜನಮೇಜಯ್ ತೆಲಂಗ್, ಗಣೇಶ್ ಯಾದವ್, ಪ್ರಕಾಶ್ ದೋತ್ರೆ ಮುಂತಾದವರು ನಟಿಸಿದ್ದಾರೆ.
ಜೈ ಕಿಸಾನ್: ಜೈಕಿಸಾನ್ ಎಂಬ ಕನ್ನಡ ಸಿನಿಮಾ ಮೇ 23ರಂದು ರಿಲೀಸ್ ಆಗುತ್ತಿದೆ. ಸ್ಮಿತಾ ತಂಬೆ, ಜನಮೇಜಯ್ ತೆಲಂಗ್, ಗಣೇಶ್ ಯಾದವ್, ಪ್ರಕಾಶ್ ದೋತ್ರೆ ಮುಂತಾದವರು ನಟಿಸಿದ್ದಾರೆ.
ಕುಲದಲ್ಲಿ ಕೀಳ್ಯಾವುದೋ: ಮಡೆನೂರು ಮನು ನಟಿಸಿರುವ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ನಾಯಕ ನಟ ಮನು ರೇಪ್ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದಾರೆ. ಇದು ಚಿತ್ರ ಬಿಡುಗಡೆಯ ಮೇಲೆ ಅನಿಶ್ಚಿತತೆಯನ್ನು ತಂದಿದೆ. ಯೋಗರಾಜ್ ಸಿನಿಮಾಸ್ ಮತ್ತು ಪರ್ಲ್ ಸಿನಿ ಕ್ರಿಯೇಷನ್ಸ್ ನಿರ್ಮಾಣ ಮಾಡಿರುವ ಸಿನಿಮಾ ಇದಾಗಿದೆ.
ಕಂಪ್ಲಿಯ ಚಂದ್ರಕಲಾ ಟಾಕೀಸ್ ನಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ.
ಮಂಕುತಿಮ್ಮನ ಕಗ್ಗ: ಹಿರಿಯ ನಟ ರಾಮಕೃಷ್ಣ, ಭವ್ಯ ಶ್ರೀ ರೈ ನಟಿಸಿರುವ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಇದು ಕೆಲವೇ ಕೆಲವು ಥಿಯೇಟರ್‌ಗಳಲ್ಲಿ ರಿಲೀಸ್ ಆಗಲಿದೆ.
ವರದಿ – ಜಿಲಾನ್ ಸಾಬ್ ಬಡಿಗೇರ
