ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ನಲ್ಲಿ ಶ್ರೀ ಮೈಲಾರಲಿಂಗೇಶ್ವರ ಪತ್ತಿನ ಸಹಕಾರ ಸಂಘ ಉದ್ಘಾಟನೆ ಮಾಡಲಾಯಿತು,
ಈ ಸಮಾರಂಭಕ್ಕೆ ಆಗಮಿಸಿದ್ದ ಪರಮಪೂಜ್ಯ ಶ್ರೀ ಅಭಿನವ ಶ್ರೀ ಒಪ್ಪತೇಶ್ವರ ಮಹಾಸ್ವಾಮಿಜಿಗಳು,
ಪರಮಪೂಜ್ಯ ಶ್ರೀ ನೀಲಲೋಹಿತ್ ಸ್ವಾಮಿಗಳು ಸೋಮನಕೊಪ್ಪ, ಶ್ರೀ ದೊಡ್ಡ ಲಾಲಸಾಬ ಅಜ್ಜನವರು ಚಿಮ್ಮನಕಟ್ಟಿ, ಶ್ರೀ ಅಶೋಕ ಪಟ್ಟಣ ರಾಮದುರ್ಗ ತಾಲೂಕ ಶಾಸಕರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶ್ರೀ ಮಹೇಶ್ ಎಸ್ ಹೊಸಗೌಡರ
ಸಂಸ್ಥಾಪಕ ಅಧ್ಯಕ್ಷರು, ಟಿ ಎಸ್ ಮೋಕಾಶಿ ಉಪಾಧ್ಯಕ್ಷರು, ಆರ್ ಎಮ್ ದಾದಿ ನಿವೃತ್ತ ಗುರುಗಳು, ವೆಂಕಣ್ಣ ಹೊರಕೇರಿ ಸೇರಿದಂತೆ ಇನ್ನೂ ಅನೇಕ ಗಣ್ಯಮಾನ್ಯರು, ಹಾಗೂ ಸಲಹಾ ಸಮಿತಿ ಸದಸ್ಯರು, ಸಿಬ್ಬಂದಿ ವರ್ಗದವರು, ಗುರು ಹಿರಿಯರು,ಯುವಕ ಮಿತ್ರರು, ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ: ಅಬ್ದುಲಸಾಬ ನಾಯ್ಕರ
