ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Bank Holidays: 2025ರ ಜೂನ್ ತಿಂಗಳಲ್ಲಿ 13 ದಿನ ಬ್ಯಾಂಕುಗಳಿಗೆ ರಜೆ; ಕರ್ನಾಟಕದಲ್ಲೆಷ್ಟು ರಜೆ? ಇಲ್ಲಿದೆ ಪಟ್ಟಿ

ಬೆಂಗಳೂರು : ಮುಂಬರುವ ಜೂನ್ ತಿಂಗಳಲ್ಲಿ ಬ್ಯಾಂಕುಗಳಿಗೆ ಒಟ್ಟು 13 ರಜಾ ದಿನಗಳಿವೆ. ಇದರಲ್ಲಿ ಐದು ಭಾನುವಾರದ ರಜೆಗಳೇ ಸೇರಿವೆ. ವಿವಿಧ ಪ್ರದೇಶಗಳಿಗೆ ಸೀಮಿತವಾಗಿರುವ ರಜೆಗಳನ್ನೂ (Bank Holidays) ಇದರಲ್ಲಿ ಒಳಗೊಳ್ಳಲಾಗಿದೆ. ಇದೇ ಜೂನ್ ತಿಂಗಳಲ್ಲಿ ಬಕ್ರೀದ್ ಹಬ್ಬ (Bakrid), ಗುರುಗೋಬಿಂದ್ ಜಯಂತಿ ಇತ್ಯಾದಿ ಹಬ್ಬಗಳಿವೆ. ಬಕ್ರೀದ್​​ಗೆ ಬಹುತೇಕ ಎಲ್ಲೆಡೆ ರಜೆ ಇದೆ. ಕರ್ನಾಟಕದಲ್ಲಿ ಎಂಟು ರಜಾದಿನಗಳಿವೆ. ಇದರಲ್ಲಿ ಐದು ಭಾನುವಾರ ಮತ್ತು ಎರಡು ಶನಿವಾರದ ರಜೆಗಳು ಇವೆ.

2025ರ ಜೂನ್ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳು
ಜೂನ್ 1: ಭಾನುವಾರದ ರಜೆ
ಜೂನ್ 6, ಶುಕ್ರವಾರ: ಈದ್ ಉಲ್ ಅಧಾ – ಬಕ್ರೀದ್ (ಕೇರಳದಲ್ಲಿ ರಜೆ)
ಜೂನ್ 7, ಶನಿವಾರ: ಬಕ್ರೀದ್ (ಹೆಚ್ಚಿನ ರಾಜ್ಯಗಳಲ್ಲಿ ರಜೆ)
ಜೂನ್ 8: ಭಾನುವಾರ
ಜೂನ್ 11, ಬುಧವಾರ: ಸಂತ ಗುರು ಕಬೀರ್ ಜಯಂತಿ ಮತ್ತು ಸಾಗಾ ದವಾ ಹಬ್ಬ (ಸಿಕ್ಕಿಂ ಮತ್ತು ಮೇಘಾಲಯದಲ್ಲಿ ರಜೆ)
ಜೂನ್ 12, ಗುರುವಾರ: ಗುರು ಹರಗೋಬಿಂದ್​​ಜಿ ಜಯಂತಿ (ಜಮ್ಮು ಮತ್ತು ಕಾಶ್ಮೀರದಲ್ಲಿ ರಜೆ)
ಜೂನ್ 14: ಎರಡನೇ ಶನಿವಾರ
ಜೂನ್ 15: ಭಾನುವಾರ
ಜೂನ್ 22: ಭಾನುವಾರ
ಜೂನ್ 27, ಶುಕ್ರವಾರ: ರಥಯಾತ್ರಾ ಮತ್ತು ಕಾಂಗ್ ಹಬ್ಬ (ಒಡಿಶಾ, ಮಣಿಪುರದಲ್ಲಿ ರಜೆ)
ಜೂನ್ 28: ನಾಲ್ಕನೇ ಶನಿವಾರ
ಜೂನ್ 29: ಭಾನುವಾರ
ಜೂನ್ 30, ಸೋಮವಾರ: ರೆಮ್ನಾ ನೀ ಅಥವಾ ಶಾಂತಿ ದಿನಾಚರಣೆ (ಮಿಝೋರಾಂನಲ್ಲಿ ರಜೆ)

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ