ಬಾಗಲಕೋಟ ಜಿಲ್ಲೆ ಬಾದಾಮಿ ತಾಲೂಕು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೋಮನಕೊಪ್ಪದಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರು ಸುರೇಶ ಹಲಗಲಿ, ಪಿ.ಕೆ.ಪಿ.ಎಸ್.ನಿರ್ದೇಶಕರು ಶಿವಾನಂದ ಚೋಳನ್ನವರ, ಎಸ್.ಡಿ.ಎಮ್.ಸಿ .ಉಪಾಧ್ಯಕ್ಷರು ಶ್ರೀಮತಿ ಶ್ರೀದೇವಿ ಬಡಿಗೇರ, ಮುಖ್ಯ ಗುರುಮಾತೆ ಯರು ಶ್ರೀಮತಿ ಜಿ.ಅರ್ ಕಣ್ಣಿ, ಎಚ್.ಎಂ. ಯತ್ನಟ್ಟಿ, ಶಕುಂತಲಾ ಟಿ ಎಂ, ಶ್ರೀಮತಿ ಅರ್ .ಎ.ನದಾಫ್, ಎನ್.ಕೆ. ದೊಡಮನಿ, ಕುಮಾರಿ ಅರ್ .ಜಿ .ನದಾಫ್, ಶೋಭಾ ಹೊಸಕೋಟಿ ಶಿಕ್ಷಕರು,
ಎಸ್.ಡಿ. ಎಮ್. ಸಿ ಸದಸ್ಯರು ಮತ್ತು ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
2025 – 26 ಸಾಲಿನ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಶಾಲಾ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡು ಮಕ್ಕಳಿಗೆ ಹೂಗುಚ್ಚ ಕೊಟ್ಟು ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ 1 ನೇ ತರಗತಿಗೆ ದಾಖಲಾಗುವ ಮಕ್ಕಳಿಗೆ 1000 ರೂ. ಎಫ್.ಡಿ ಯನ್ನು ಬ್ಯಾಂಕ್ ನಲ್ಲಿ ಇಡಲಾಗುವುದು ಎಂದು ಮುಖ್ಯ ಗುರುಮಾತೆಯವರು ತಿಳಿಸಿದರು.
ವರದಿ ನಿಂಬಯ್ಯ ಕುಲಕರ್ಣಿ ಬಾದಾಮಿ
