ಮನಸು ಬಿಚ್ಚಿ ಮಾತಾಡು ಮಲ್ಲಿಗೆ.
ಕೊನೆವರೆಗೂ ನೋಡಿಕೊಳ್ಳುತ್ತೇನೆ ನಾ ಮೆಲ್ಲಗೆ.
ಕೋಪ ಪ್ರತಾಪ ನಿನಗೆ ಏತಕೆ.
ಅರಗಿಸಿ ಕೊಳ್ಳಲಾರೆ ನಾ ಮೆಲ್ಲಗೆ.
ಬಂಗಾರದ ಹೆಣ್ಣೇ ಬಂಗಾರವೇಕೆ.
ಬೆಳದಿಂಗಳ ಊಟ ಮಾಡಿಸುತ್ತೀನಿ.
ಬೆಳ್ಳಿ ತಟ್ಟೆ ಬಟ್ಟಲು ನಿನಗೇಕೆ.
ಆಕಾಶದಿರುವ ಚಂದ್ರನ ಬಿಳಿ ಮುಖವ ನೋಡೆ.
ನಗುತಿದ್ದರೆ ಮನೆಯ ನಾರಿ.
ಕುಟುಂಬಕ್ಕೆ ಒಂದು ದಾರಿ.
ಗಂಡನಿಗೆ ಅವಳೇ ಮಾದರಿ.
ಕುಟುಂಬ ನಡೆಸಿಕೊಂಡು ಹೋಗು ನೀ ಮಾರಿ.
ಚಂದ್ರಶೇಖರಚಾರ್ M
ವಿಶ್ವಮಾನವ ವಸತಿ ಪ್ರೌಢಶಾಲೆ ಚಿತ್ರದುರ್ಗ
