ಬಾಗಲಕೋಟೆ /ಬಾದಾಮಿ :ತಾಲ್ಲೂಕಿನ
ಕುಳಗೇರಿ ಕ್ರಾಸ್ ನ ಸ್ಥಳೀಯ ರಾಮದುರ್ಗ ರಸ್ತೆಯಲ್ಲಿರುವ ಜಾಮಿಯಾ ಮಸೀದಿಯಲ್ಲಿ ಈದುಲ್ ದುವಾ ಪ್ರಾರ್ಥನೆ ನಡೆಸಲಾಯಿತು. ಬಕ್ರೀದ್ ಹಬ್ಬದ ಇಬ್ರಾಹಿಂ ಪ್ರವಾದಿ ಜೀವನ ಚರಿತ್ರೆ ಗ್ರಾಮದ ಮುಸ್ಲಿಂ ಬಾಂಧವರಿಗೆ ಮೈಬೂಬಸಾಬ ಮಕ್ಕಂದಾರ ಮಾತನಾಡಿದರು ಆಫೀಜ ಮಕ್ತುಮ್ ಸಾಬ್ ಮುಲ್ಲಾ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಗ್ರಾಮದ ಮುಖಂಡರು ಸುತ್ತಮುತ್ತಲಿನ ಗ್ರಾಮಸ್ಥರು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ. ನಿಂಬಯ್ಯ ಕುಲಕರ್ಣಿ, ಬಾದಾಮಿ
