ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರ್ನಾಟಕ ರಕ್ಷಣಾ ವೇದಿಕೆ ಶ್ರೀ ಪ್ರವೀಣ್ ಕುಮಾರ ಶೆಟ್ಟಿ ಬಣ ಘಟಕಗಳ ಉದ್ಘಾಟನೆ ಕುರಿತು ಪೂರ್ವಭಾವಿ ಸಭೆ

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕ ಕರ್ನಾಟಕ ರಕ್ಷಣಾ ವೇದಿಕೆ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ಬಣ ಬಾಗಲಕೋಟೆ ಜಿಲ್ಲಾ ಘಟಕದ ವತಿಯಿಂದ ಇಂದು ಬೀಳಗಿ ತಾಲೂಕು ಘಟಕ, ಹಾಗೂ ಗ್ರಾಮ ಘಟಕ, ಉದ್ಘಾಟನೆ ಕುರಿತು ಬೀಳಗಿ ತಾಲೂಕು ಘಟಕದ ತಂಡದ ಸದಸ್ಯರ ಜೊತೆ ಪೂರ್ವಬಾವಿ ಸಭೆ ನಡೆಸಲಾಯಿತು .
ಈ ಸಂದರ್ಭದಲ್ಲಿ ಮುತ್ತುರಾಜ ಅರಗಿನಶೆಟ್ಟಿ ಕರವೇ ಜಿಲ್ಲಾಧ್ಯಕ್ಷರು ಬಾಗಲಕೋಟೆ, ತೌಫಿಕ್ ಮುಜಾವರ್, ನಾಗರಾಜ್ ಹಾಗೂ ಬೀಳಗಿ ತಾಲೂಕ ಘಟಕದ ವತಿಯಿಂದ ಡೊಂಗ್ರಿಸಾಬ್ ನರಗುಂದ ,ಶಾನವಾಜ್ ಮುಲ್ಲಾ,ಎಲ್ಲಪ್ಪ ಛಲವಾದಿ,ಸಲೀಂ ಮುಜಾವರ,ಕಾಜಿಸಾಬ್ ಚೌದರಿ,ಅನಿಲ , ರಾಜು ಮುಜಾವರ ಉಪಸ್ಥಿತರಿದ್ದರು.

ವರದಿ : ಅಬ್ದುಲಸಾಬ ನಾಯ್ಕರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!