ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹೇಳಿಬಿಡಲೇ

ಅವಳ ಕಂಡ ಮೊದಲ ನೋಟದಿ
ನಾನಾದೆ ಪ್ರೇಮ ಕೈದಿ
ಕಾಯುತಿರುವೆ ಅವಳು ಬರುವ ಹಾದಿ
ಅವಳಿಗಾಗಿ ಹುಚ್ಚನಂತೆ ಸುತ್ತುತಿರುವೆ ಬೀದಿ ಬೀದಿ

ಇದನೆಲ್ಲ ಅವಳಿಗೆ ಹೇಗೆ ಹೇಳಲಿ ಈಗ
ತವಕಿಸುತಿದೆ ತಿಳಿಸೆನ್ನುತ ನನ್ನೊಳಗಿನ ಅನುರಾಗ
ಪ್ರಿಯೆ.. ಎನ್ನುವ ಸ್ವರವೇ ತಡವರಿಸುತ್ತಿದೆ
ಎಷ್ಟೊಂದು ಧೈರ್ಯ ಶಾಲಿಯಾದ ನನ್ನೆದೆ ನಡುಗುತಿದೆ

ಮರಳಿ ಮರಳಿ ಪ್ರಯತ್ನಿಸುತ್ತಿರುವೆ
ಗೆಳತಿ ನಾ ನಿನ್ನ ಪ್ರೀತಿಸುತ್ತಿರುವೆ
ನಾ ನಿನ್ನವನೆಂದು ಹೇಳು ಬೇಗ
ಕೊಟ್ಟರು ಕೊಡಬಹುದು ಅವಳ ಹೃದಯದಿ ಜಾಗ

ಅವಳು ತಿರಸ್ಕರಿಸಿದರೆ ಮನೋರೋಗ
ಸಮ್ಮತಿಸಿದರೆ ಪ್ರಾರಂಭವಾಗುವುದು ಪ್ರೇಮಾನುರಾಗ
ಅರಳುವುದು ಮಂದಹಾಸದಿ ನನ್ನ ಮೊಗ
ಮುಂದೆ ನಮ್ಮಿಬ್ಬರ ಬಾಳು ಬಲು ಸೊಗ

✍️ ಲೋಕರತ್ನ ಸುತೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!