ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಎಸ್ ಡಿ ಎಂ ಸಿ ರಚನೆ

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ. ಕಾಳೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಎಸ್ ಡಿ ಎಂ ಸಿ ರಚನೆಯಾಯಿತು.
ದಿನೇಶ ಜೆ ಎನ್ ಎಸ್ ಡಿ ಎಂ ಸಿ ಅಧ್ಯಕ್ಷರು ಜಿಟ್ಟೇನಹಳ್ಳಿ,
ಗೋವಿಂದಶೆಟ್ಟಿ ಸದಸ್ಯರು ಬಸವನಹಳ್ಳಿ
ಗಂಗಾಧರ ಸದಸ್ಯರು ಕಾಳೇನಹಳ್ಳಿ,
ಗೋವಿಂದ ಸದಸ್ಯರು ಬಸವನಹಳ್ಳಿ ಕೊಪ್ಪಲು,
ಧನಂಜಯ ಸದಸ್ಯರು ಬೂದನೂರು,
ಸಯದ್ ಅಹಮದ್ ಸದಸ್ಯರು ಕಾಳೇನಹಳ್ಳಿ
ಶ್ರೀಮತಿ ತಾರಮಣಿ ಸದಸ್ಯರು ಯಾಚನಕುಪ್ಪೆ,
ಶ್ರೀಮತಿ ರಜಿನಿ ಸದಸ್ಯರು ಗರುಡನಹಳ್ಳಿ
ಶ್ರೀಮತಿ ಪವಿತ್ರ ಸದಸ್ಯರು ಕಾಳೇನಹಳ್ಳಿ ಇವರು ಆಯ್ಕೆ ಆದರು.
ಈ ಸಂದರ್ಭದಲ್ಲಿ
ಮಧುಕರ್ ರವರು ಶಾಲಾ ಮುಖ್ಯ ಶಿಕ್ಷಕರು ಮತ್ತು ವೃಂದದವರು,
ಗಣೇಶ ಮೂರ್ತಿ ಪ ಕೃ.ಸ.ಸಂ ಸದಸ್ಯರು, ಮೂರ್ತಿಚಾರಿ ಆನಂದ ಜೆ ಎನ್ ಗ್ರಾ.ಪಂ ಸದಸ್ಯರು, ಕೆ ಟಿ ಯೋಗಣ್ಯ ಗ್ರಾ.ಪಂ ಮಾಜಿ ಅಧ್ಯಕ್ಷರು, ಮಂಜುನಾಥ ಮಣಿ ಸತೀಶ ಗಿರಿಗೌಡ ಪ್ರಶಾಂತ್ ಮಂಜೇಗೌಡ ರಘು ರಾಜೇಶ ಸಮೀವುಲ್ಲಾ, ಪವನ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!