ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶೀರ್ಷಿಕೆ : ಭಾರತಮಾತೆಗೆ ಶರಣು

ಹಾರುತಿದೆ ಗಗನಕ್ಕೆ ಭಾರತದ ಕೀರ್ತಿ ಪತಾಕೆ..
ತೋರುತಿದೆ ವಿಶ್ವಕೆ ಸಾಧನೆಗಳು ಸಾಲು ಸಾಲು..
ಇದು ನಮ್ಮಹೆಮ್ಮೆಯ ತ್ರಿವರ್ಣ ಧ್ವಜವು …
ಭಾರತೀಯರೆಲ್ಲರಿಗೆ ಪರಮ ಪೂಜ್ಯವೂ ..

ಶೌರ್ಯ, ಬಲದ ಪ್ರತೀಕ ಕೇಸರಿ ವರ್ಣವು..
ದೇಶಭಕ್ತರ ತ್ಯಾಗದಿಂದ ಭಾರತ ಧನ್ಯವು..
ಅಂಬರ ಚುಂಬಿಸುವ ಹಿಮಾಲಯ ತಾಣ
ದೇಶರಕ್ಷಣೆಗಾಗಿ ನಿಂತ ಶಿವನ ಆ ವಾಸಸ್ಥಾನ..

ಧರ್ಮಚಕ್ರ ಎತ್ತಿಹಿಡಿದ ಪುಣ್ಯಭೂ ಮಿಯು ..
ಸತ್ಯಶಾಂತಿಯ ಪ್ರತಿನಿಧಿ ಶ್ವೇತ ವರ್ಣವು..
ಅದ್ಭುತ ಸೌಂದರ್ಯ ವನಸಿರಿಯ, ನಿಸರ್ಗ ಮಾತೆ ..
ಹಸಿರುವರ್ಣವು ಹಾಡುತಿದೆ ಸಂಪದ್ಭರಿತ ಯಶೋಗಾಥೆ.

ಹಾರುತಿದೆ ಮುಗಿಲೆತ್ತರಕೆ ಭಾರ ತದ ಕೇತನ..
ಭಾರತೀಯರ ಸ್ವಾಭಿಮಾನದ ದಿವ್ಯ ಚೇತನ..
ಸತ್ಯಶಾಂತಿ, ಧೀರಯೋಧರ ನಾಡಲಿ ಹುಟ್ಟಿ ಧನ್ಯಳಾದೆ..
ಭಾರತಾಂಬೆಯ ಚರಣಕೆ ಶರಣು ಶರಣೆಂಬೆ…

  • ವೀಣಾ ಸುಧೀಂದ್ರ ,ಬೆಂಗಳೂರು
    93435 97846.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!