ಚಾಮರಾಜನಗರ/ ಗುಂಡ್ಲುಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಕಾಮಗಾರಿಯನ್ನು ಅಮೃತ 2.0 ಯೋಜನೆಯಡಿ ದೇಬುರನಲ್ಲಿರುವ ಪಂಪ್ ಹೌಸ್ 250 ಎಚ್ ಪಿ ಹೊಸದಾಗಿ ಮೋಟಾರ್ ಕಾಮಗಾರಿಯು ಪ್ರಗತಿಯಲ್ಲಿ ಇರುವುದರಿಂದ ಕಳೆದ 25 ದಿನಗಳಿಂದ ಕಬಿನಿ ಕುಡಿಯುವ ನೀರು ಸ್ಥಗಿತಗೊಂಡಿದ್ದು ಹಾಗೂ ಮುಂಗಾರು ಮಳೆಯಿಂದ ನದಿ ನೀರು ಪಂಪ್ ಹೌಸ್ ನಲ್ಲಿ ತುಂಬಿಕೊಂಡಿದ್ದು ತಡವಾಗಿರುತ್ತದೆ ಪ್ರಸ್ತುತ ಕಡಿಮೆಯಾಗಿರುವುದರಿಂದ ತುರ್ತಾಗಿ ಕಾಮಗಾರಿಯನ್ನು ಮುಗಿಸಿ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ ಇರೋದ್ರಿಂದ ಕಬಿನಿ ಕುಡಿಯುವ ನೀರು ಸಾರ್ವಜನಿಕರಿಗೆ ಸರಬರಾಜು ಮಾಡಬೇಕೆಂದು ಪುರಸಭೆ ಅಧ್ಯಕ್ಷರು ಮಧುಸೂದನ್ ರವರು ಸೂಚನೆ ನೀಡಿರುವ ಮೇರೆಗೆ ಸಂಬಂಧಿಸಿದ ಕರ್ನಾಟಕ ನಗರ ಕುಡಿಯುವ ನೀರು ಮತ್ತು ಒಳಚಂಡಿ ನಿರ್ಮಾಣ ಸಂಸ್ಥೆ ಅವರಿಗೆ ಶುಕ್ರವಾರ ಹಬ್ಬ ಇರೋದ್ರಿಂದ ಆ ದಿನವೇ ನೀರು ಸರಬರಾಜು ಮಾಡಲು ಕಟ್ಟುನಿಟ್ಟಿನ ಆದೇಶ ನೀಡಲಾಯಿತು.
ವರದಿ ಗುಂಡ್ಲುಪೇಟೆ ಕುಮಾರ್




















