ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹನಿಗವನಗಳು

೧. ಕವಿ.

ಕಲ್ಪನಾ ಲೋಕದಲಿ
ಈಜಾಡಿ ಶಬ್ದಗಳನು ಹೆಕ್ಕಿ
ಪದಗಳನು ಪೋಣಿಸಿ,
ಕವನವೆಂಬ ಮಾಲೆಯ,
ಕಟ್ಟುವ ಕಲಾಕಾರ.

೨. ಭಾವ ಜೀವಿ.

ಭಾವನೆಗಳಿಗೆ ಜೀವ ತುಂಬಿ
ಅಕ್ಷರಗಳಿಗೆ ರೂಪ ನೀಡಿ
ಶಬ್ದಗಳ ಜೊತೆಗೆ ಸರಸವಾಡಿ
ಸೌಂದರ್ಯವ ಆರಾಧಿಸುವ
ಭಾವನಾ ಜೀವಿ, ಕವಿ.

೩. ನಿನ್ನಂತೆ ನೀನಾಗು.

ನಾ ಆವರಂತಾಗಬೇಕು
ನಾ ಇವರಂತಾಗಬೇಕು
ಎಂಬ ಭ್ರಮಾಲೋಕದ
ಪರದೆಯ ಸರಿಸಿ,
ನಿನ್ನಂತೆ ನೀನಾಗು ಸಾಕು.

೪. ಮಾನವ.

ಆಕಾಶದಲಿ ಹಾರುವುದನು
ಕಲಿತ,ಆದರೆ ಇದೇ ಸಮಯದಲ್ಲಿ ಭೂಮಿಯ
ಮೇಲೆ ಬಾಳುವುದನು
ಮರೆತ ಬುಧ್ಧಿಜೀವಿ!

  • ಶಿವಪ್ರಸಾದ್ ಹಾದಿಮನಿ.
    ಕನ್ನಡ ಉಪನ್ಯಾಸಕರು, ಕೊಪ್ಪಳ. 583231.
    ಮೊಬೈಲ್ ಸಂಖ್ಯೆ 7996790189.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!