ಗದಗ/ರೋಣ : ಇಂದು 79 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜೈ ಭೀಮ್ ಸೇನಾ ಸಂಘಟನೆ ವತಿಯಿಂದ ಕುರುಡಗಿ ಗ್ರಾಮದಲ್ಲಿ ಧ್ವಜಾರೋಹಣ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರು ವಿರೇಶ ದೊಡ್ಡಮನಿ ಮತ್ತು ಗ್ರಾಮದ ಹಿರಿಯ ನಾಯಕರು ಶ್ರೀ ಮಲ್ಲಯ್ಯ ವಸ್ತ್ರದ, ಶಿವನಗೌಡ ಶಿದ್ದನಗೌಡ್ರು,S. R. ನಧಾಪ್, ಗ್ರಾಮ ಪಂಚಾಯತ್ ಅಧಿಕಾರಿಗಳು ಶಿಲ್ಪಾ ಕವಲೋರು, ರಾಮು ಕುರುಡಗಿ, ಶೌಕತಅಲಿ ನಧಾಪ್ ಸೇರಿದಂತೆ ಅನೇಕ ಹಿರಿಯ ನಾಗರಿಕರು ಉಪಸ್ಥಿತರಿದ್ದರು.
- ಕರುನಾಡ ಕಂದ



















