
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸರಕಾರಿ ತಾಲೂಕ ಆಡಳಿತದಿಂದ ಕಾ.ನಿ.ಪ ಧ್ವನಿ ಸಂಘಟನೆಯ ಸಿಂಧೂರ ಸಾಮ್ರಾಜ್ಯ ಪತ್ರಿಕೆಯ ಪತ್ರಿಕೆಯ ವರದಿಗಾರರಾದ ಆನಂದ್ ಅಗರಖೇಡ ರವರಿಗೆ ಪತ್ರಿಕಾ ಸಾಧಕರಿಗೆ ಶ್ರೀ ಯಶವಂತರಾಯ ಗೌಡ ಪಾಟೀಲ್ ಮಾನ್ಯ ಶಾಸಕರು ಇಂಡಿ ಇವರಿಂದ ಸನ್ಮಾನ ಸಮಾರಂಭ ಜರುಗಿತು. ಈ ಸಂದರ್ಭದಲ್ಲಿ ಕಾನಿಪ ಜಿಲ್ಲಾ ಉಪಾಧ್ಯಕ್ಷರಾದ ಅಶೋಕ್ ನಾಯ್ಕೋಡಿ, ಸಚಿನ್ ಇಂಡಿ, ಉಮೇಶ್ ಹಿಂಗಣಿ, ಹಲವಾರು ಪತ್ರಕರ್ತರು ಭಾಗಿಯಾಗಿದ್ದರು.
ಕರಾಟೆ ಕ್ರೀಡಾ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಆರ್ಯ, ಆನಂದ್, ಅಗರಖೇಡ ಹಾಗೂ ಸೂರ್ಯ. ಆನಂದ. ಅಗರಖೇಡ್ ಈ ಮಕ್ಕಳಿಗೆ ಶ್ರೀ ಯಶವಂತರಾಯ ಗೌಡ ಪಾಟೀಲ್ ಮಾನ್ಯ ಶಾಸಕರು ಇಂಡಿ ಹಾಗೂ ತಾಲೂಕಾ ಉಪ ವಿಭಾಗಾಧಿಕಾರಿಗಳಾದ ಅನುರಾಧ ವಸ್ತ್ರದ್ ಮತ್ತು ತಾಲೂಕ ತಹಸಿಲ್ದಾರ್ ಬಿ.ಎಸ್ .ಕಡಕಭಾವಿ ಇವರಿಂದ ಸನ್ಮಾನ ಜರುಗಿತು.
ವರದಿ ಮನೋಜ್ ನಿಂಬಾಳ




















