ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಕ್ಕಳ ಪ್ರಿಯ ಬೆನಕ

ಓಂ ಶ್ರೀ ಗಜಾನಂದನ ಗಜಾನನ,
ನಿನಗಿದೋ ನನ್ನ ಪ್ರಥಮ ನಮನ,
ನಿನ್ನ ಪೂಜಿಪೆ ಸಂಕಷ್ಟ ನಿವಾರಕ,
ಜಯ ಅಪಜಯಕೂ ನೀ ಭಾಜಕ.

ಶಿವ ಪಾರ್ವತಿಯ ಪ್ರೇಮದ ಸುತನೆ
ಸುಬ್ರಹ್ಮಣ್ಯನ ಪ್ರೀತಿಯ ಸೋದರನೆ
ಮಾತೆಯ ಆಜ್ಞೆಯನು ಪಾಲಿಸಿದವನೆ
ಪಿತನ ಕೋಪದಿ ಗಜಾನನನಾದವನೆ.

ಮೂಷಿಕ ವಾಹನ ಮೋದಕ ಪ್ರಿಯನೆ,
ಮಾತಾಪಿತರೆ ಎನ್ನಯ ಜಗವೆಂದವನೆ,
ವಿದ್ಯಾ ಬುದ್ಧಿಯ ಸಿದ್ಧಿ ಪ್ರದಾಯಕನೆ,
ದೇವಾದಿ ದೇವರುಗಳ ಗಣಾದೀಶನೆ.

ನಿನ್ನ ನಂಬಿದರೆ ಇರದೆಂದು ಭ್ರಾಂತಿಯು,
ನಿನ್ನ ಪೂಜೆಯು ಜಗಕೆಲ್ಲಾ ಶಾಂತಿಯು,
ನೀನು ಒಲಿದರೆ ಬಾಳೆಲ್ಲವೂ ಧನಕನಕ,
ನೀ ಬಂದೊಮ್ಮೆ ಹರಸೆನ್ನ ಪ್ರಿಯ ಬೆನಕ.

✍️ ಬ್ಯಾಡನೂರು ವೀರಭದ್ರಪ್ಪ ಶಿವಶರಣ.
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
ದೂರವಾಣಿ ಸಂಖ್ಯೆ: 9740199896.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!