ಡಾ. ಬಾಬು ಜಗಜೀವನ ರಾಂ ಕಲಾ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಯುವ ಮುಖಂಡ ವೆಂಕಟೇಶ್, ಉಪಾಧ್ಯಕ್ಷರಾದ ಗವಿಸಿದ್ದು ಆಯ್ಕೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಾಬು ಜಗಜೀವನ ರಾಂ ಕಲಾ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಯುವ ಮುಖಂಡ ವೆಂಕಟೇಶ್ ಹಾಗೂ ಉಪಾಧ್ಯಕ್ಷರಾಗಿ ಗವಿಸಿದ್ದು, ಕಾರ್ಯದರ್ಶಿಯಾಗಿ ದೊರೆಸ್ವಾಮಿ ಆಯ್ಕೆ ಯಾದರು
ಈ ಸಂದರ್ಭದಲ್ಲಿ ಹನೂರು ತಾಲೂಕಿನ
ಮಾದಿಗ ಒಳಮೀಸಲಾತಿ ಹೋರಾಟಕ್ಕೆ ಸಹಕರಿಸಿದ ಹಿನ್ನೆಲೆಯಲ್ಲಿ ಇಂದು ಕ್ಷೇತ್ರದ ಮಾದಿಗ ಮುಖಂಡರು ಹನೂರು ಕ್ಷೇತ್ರದ ಜನಪ್ರಿಯ ಶಾಸಕರಾದ ಎಂ. ಆರ್. ಮಂಜುನಾಥ್ ರನ್ನು ಸನ್ಮಾನಿಸಿ ಅಭಿನಂದಿಸಿದರು.
ನಂತರ ಶಾಸಕರಾದ ಎಂ ಆರ್ ಮಂಜುನಾಥ್ ನೂತನವಾಗಿ ಆಯ್ಕೆಯಾದ ಬಾಬು ಜಗಜೀವನ ರಾಂ ಕಲಾ ಸಂಘದ ಅಧ್ಯಕ್ಷ ವೆಂಕಟೇಶ್ ಹಾಗೂ ಕಾರ್ಯದರ್ಶಿ ದೊರೆಸ್ವಾಮಿ ರವರನ್ನು ಶಾಸಕರಾದ ಎಂ. ಆರ್. ಮಂಜುನಾಥ್ ರವರು ಇಂದು ಅವರ ನಿವಾಸದಲ್ಲಿ ಅಭಿನಂದಿಸಿದರು.
ಈ ಸಂಧರ್ಭದಲ್ಲಿ ಹನೂರು ಗುರುಸ್ವಾಮಿ ನೂತನ ಅಧ್ಯಕ್ಷರಾದ ವೆಂಕಟೇಶ್ ಅಣ್ಣ, ಗವಿಸಿದ್ದು ಹೂ ಸೋಮು, ಪ್ರದೀಪ್, ಸಿದ್ದರಾಜು, ಚನ್ನ ಲಿಂಗನಹಳ್ಳಿ ರಾಚಪ್ಪ , ಮಾದೇಶ ,ರವಿ, ಕರಿಯಪ್ಪ, ಪಾಳ್ಯ ಶಿವು, ಕರಿಯನಪುರ ರಾಜು ಕುಮಾರ ಪ್ರಶಾಂತ್, ಲೊಕ್ಕನಹಳ್ಳಿ ಅರುಣ, ಕಾಮಗೆರೆ ನಿಂಗರಾಜ್, ರಾಮಪುರ ರವಿ, ಕೆಂಪಯಾನಟ್ಟಿ ರವಿ, ಎಲೆ ಮೇಳ ಗೋಪಾಲ ದುಂಡಯ್ಯ ರಮೇಶ ಹಾಗೂ ಜೆಡಿಎಸ್ ಮುಖಂಡರು ಇದ್ದರು.
ವರದಿ ಉಸ್ಮಾನ್ ಖಾನ್



















