ರಾವಂದೂರ್ : ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲೂಕಿನ ಪ್ರಸಿದ್ಧ ಗೌರಮ್ಮ ತಾಯಿ ರಥೋತ್ಸವವನ್ನು ದಿನಾಂಕ 21.8.2025ನೇ ಭಾನುವಾರ ಸಂಜೆ ನೆರವೇರಿಸಲಾಗುವುದು ಕೆಲ್ಲೂರಿನ ಪ್ರಮುಖ ಬೀದಿಗಳಲ್ಲಿ ಗೌರಮ್ಮ ತಾಯಿಯ ರಥೋತ್ಸವವನ್ನು ಕಾರ್ಯಕ್ರಮ ನೆರವೇರಿಸಿ ಅಂದು ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅನ್ನದಾಸೋಹ ಕಾರ್ಯಕ್ರಮವನ್ನು ನೆರವೇರಿಸಲಾಗುವುದು ನಂತರ ಸೋಮವಾರ ಬೆಳಿಗ್ಗೆ ಡೊಳ್ಳು ಕುಣಿತದ ಮೂಲಕ ಸಿಡಿಮದ್ದುಗಳನ್ನು ಸಿಡಿಸಲಾಗುವುದು ರಥೋತ್ಸವದ ಮೂಲಕ ಗೌರಮ್ಮ ಕೆರೆಯಲ್ಲಿ ವಿಸರ್ಜನಾ ಕಾರ್ಯಕ್ರಮವನ್ನು ನೆರವೇರಿಸಲಾಗುವುದು ಇಲ್ಲಿ ಸಾವಿರಾರು ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಈ ತಾಯಿಯ ಆಶೀರ್ವಾದ ಪಡೆದರು ಈ ಕಾರ್ಯಕ್ರಮಕ್ಕೆ ಪಿರಿಯಾಪಟ್ಟಣ ಪೊಲೀಸ್ ಇಲಾಖೆ ಬಂದು ನಿಯೋಜನೆಗೊಳ್ಳಲಾಗುವುದು ಕಾರ್ಯಕ್ರಮವನ್ನು ಬರುವಂತ ಎಲ್ಲಾ ಭಕ್ತಾದಿಗಳಿಗೆ ಅನ್ನದಾಸೋಹ ಕಾರ್ಯಕ್ರಮ ಮಜ್ಜಿಗೆ ಪಾನಕ ವಿತರಣೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ ಎಚ್ಆರ್ ಶಂಕರ್ ಹಂಡಿತವಳ್ಳಿ




















