ದಕ್ಷಿಣ ಕನ್ನಡ : ತುಳುನಾಡು ಸಿರಿ ಮಹಿಳಾ ಪತ್ತಿನ ಸಹಕಾರ ಸಂಘ ನಿಯಮಿತ ಸಹಕಾರಿ ಸಂಘದ ಉದ್ಘಾಟನೆ ಹಾಗೂ ತುಳುನಾಡು ಸೌಹಾರ್ದ ಸಂಘದ 9ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ಆತ್ಮೀಯರು ಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕರು ಸಮಾಜ ಸೇವಕರಾದ ಶ್ರೀ ಎಂ ಶ್ರೀಕಾಂತ್ ಅವರಿಗೆ ತುಳುನಾಡು ಸಿರಿ ಪ್ರಶಸ್ತಿ ಸನ್ಮಾನ ಕಾರ್ಯಕ್ರಮದಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಶ್ರೀ ಆರ್ ಎಂ ಮಂಜುನಾಥ ಗೌಡರು ಸನ್ಮಾನಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ತುಳುನಾಡು ಸಿರಿ ಸೌಹಾರ್ದ ಅಧ್ಯಕ್ಷರು ಬಿ ಆರ್ ರಾಘವೇಂದ್ರ ಶೆಟ್ಟಿ ಹೆಚ್ ಏನ್ ವಿಜಯ ದೇವ ನಾಗರಾಜ್ ಶೆಟ್ಟಿ ಎಸ್ ಕೆ ಮರಿಯಪ್ಪ ಶಚ್ಚೀಂದ್ರ ಹೆಗ್ಡೆ ವೈ ಗಣಪತಿ ಆಡಳಿತ ಮಂಡಳಿ ಸದಸ್ಯರು ಹಾಗೂ ನೂತನ ಮಹಿಳಾ ಸಹಕಾರಿ ಸಂಘದ ಹೊಸ ನಿರ್ದೇಶಕರುಗಳು ಉಪಸ್ಥಿತಿ ಇದ್ದರು.
ವರದಿ : ಕೊಡಕ್ಕಲ್ ಶಿವಪ್ರಸಾದ್



















