ಬೀದರ್/ಬಸವಕಲ್ಯಾಣ: ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ, ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಬಸವಕಲ್ಯಾಣ ನಿವಾಸಿ ಆಕಾಶ ದೇಗುಲೂರೆ ಅವರು ನೇಮಕ ಮಾಡಲಾಗಿದೆ ಎಂದು ಬೀದರ್ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಶ್ರೀ ಅರುಣ ಗುದಗೆ ಅವರು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಾಜಕುಮಾರ ತರಿ ಅವರು ನೇಮಕ ಮಾಡಿ ಇಂದಿನಿಂದಲೇ ಸಮಾಜದ ಕೆಲಸ ಕಾರ್ಯಗಳು ಕೂಡಲೇ ಪ್ರಾರಂಭ ಮಾಡಿ ಸಂಘ ಬಲಪಡಿಸಲು ಕಾರ್ಯಪ್ರವರ್ತರಾಗಬೇಕೆಂದು ಸಲಹೆ ನೀಡಿ ಸದರಿ ಸುದ್ದಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
ವರದಿ :ಶ್ರೀನಿವಾಸ ಬಿರಾದಾರ



















