ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕು ಮೂಗಬಸವ ಗ್ರಾಮದಲ್ಲಿ ನಿನ್ನೆ ಕರ್ನಾಟಕ ರಾಜ್ಯ ರೈತ ಸಂಘದ ಉದ್ಘಾಟನೆಯನ್ನು ಮೂಗಬಸವ ಗ್ರಾಮದಲ್ಲಿ ಸ್ಥಾಪಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕೂಲಿ ಕಾರ್ಮಿಕ ಹಿತಾಸಕ್ತಿ ಸಂಘ ರಾಜ್ಯಾಧ್ಯಕ್ಷರು ಮಹಾಂತೇಶ ಕಾಮತ ಸರ್ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕೂಲಿ ಕಾರ್ಮಿಕ ಹಿತಾಸಕ್ತಿ ಸಂಘ ರಾಜ್ಯ ಸಂಚಾಲಕರು ಬೆಂಗಳೂರು ಮಹಾಂತೇಶ ಅಂಗಡಿ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯದ ಸಂಘಟನಾ ಕಾರ್ಯದರ್ಶಿ ಬಸವರಾಜ ಬೆಳವಾಡಿ ಉಪಸ್ಥಿತರಿದ್ದು ಮೂಗಬಸವ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಉದ್ಘಾಟನೆ ಮುಖಾಂತರ ಈ ಒಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ: ಉಮೇಶ ಗೌಡರ



















