ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಿಂಗಣಿ ಗ್ರಾಮ ಪಂಚಾಯತಿಯಲ್ಲಿ ಎಸ್. ಸಿ ., ಎಸ್. ಟಿ ಗೆ ಮೀಸಲಿಟ್ಟ 2022 ರಿಂದ 2024 ರ ವರೆಗಿನ ಹಣ ದುರುಪಯೋಗವಾಗಿರುತ್ತದೆ ಅದಕ್ಕಾಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತಿ ವಿಜಯಪುರ ಇವರು ಮಧ್ಯ ಪ್ರವೇಶಿಸಿ ಸಮಿತಿ ರಚನೆ ಮಾಡಿ ತನಿಖೆ ನಡೆಸಬೇಕು ಎಂದು ಲೋಹಿತ ರೂಗಿ (ಡಿ ಎಸ್ ಎಸ್ ವಿದ್ಯಾರ್ಥಿ ಒಕ್ಕೂಟ ಸಂಚಾಲಕರು ಇಂಡಿ), ಶಿವು ಗುಡಮಿ, ಗೌತಮ ಕಾಂಬಳೆ, ಪರಸು ಕೆಂಗನಾಳ ಇವರು ಆಗ್ರಹಿಸಿದ್ದಾರೆ.
- ಕರುನಾಡ ಕಂದ




















