ಮನದ ಕೊಳೆಯ
ತೊಳೆಯೋಣ ಬನ್ನಿ,
ಭೇದ ಭಾವಗಳ
ತೊರೆಯೋಣ ಬನ್ನಿ,
ವಿಜಯ ದಶಮಿಯ ದಿನ
ಮುಡಿಯೋಣ ಬನ್ನಿ,
ಅವರಿವರೆನ್ನದೇ
ಎಲ್ಲರೂ ಬನ್ನಿ,
ಬನ್ನಿ ತಗೊಂಡು, ಬಂಗಾರದಂಗ, ಇರೋಣ ಬನ್ನಿ….
- ಶಿವಪ್ರಸಾದ್ ಹಾದಿಮನಿ. ✍️.

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಮನದ ಕೊಳೆಯ
ತೊಳೆಯೋಣ ಬನ್ನಿ,
ಭೇದ ಭಾವಗಳ
ತೊರೆಯೋಣ ಬನ್ನಿ,
ವಿಜಯ ದಶಮಿಯ ದಿನ
ಮುಡಿಯೋಣ ಬನ್ನಿ,
ಅವರಿವರೆನ್ನದೇ
ಎಲ್ಲರೂ ಬನ್ನಿ,
ಬನ್ನಿ ತಗೊಂಡು, ಬಂಗಾರದಂಗ, ಇರೋಣ ಬನ್ನಿ….

ಕರುನಾಡ ಕಂದ ಆನ್ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions