ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೊನೆಯುಸಿರೆಳೆದ ಚಿರತೆ

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ
ಸಿದ್ದಾಪುರ ಹಾಗೂ ಕುಪ್ಪಾಳು ಗ್ರಾಮದ ಮಧ್ಯ ಚಿರತೆಯೊಂದು ಕಂಡು ಬಂದಿದೆ.
ಚಿರತೆ ಇಂದು ಕುಪ್ಪಾಳು ಗ್ರಾಮ ಹಾಗು ಸಿದ್ದಾಪುರ ಗ್ರಾಮದ ಸುತ್ತಲೂ ಓಡಾಡುತ್ತಿರುವುದಾಗಿ , ಸಿದ್ದಾಪುರ ನೀಲಗಿರಿ ಫಾರೆಸ್ಟ್ ಲಿ ಕೂಡಾ ಕಾಣಿಸಿರುವುದಾಗಿಯೂ ಮಾಹಿತಿ ಇದೆ . ತುಂಬಾ ದಿನಗಳ ನಂತರ ಕಣ್ಮರೆ ಆಗಿದ್ದ ಚಿರತೆ ಇವತ್ತು ಅಂದರೆ ೨೦/೧೦/೨೦೨೫ ರಂದು ಮುಂಜಾನೆ ೭ ರ ಆಸುಪಾಸು ಕುಪ್ಪಾಳು ಗ್ರಾಮದ ತೋಟದ ಶೆಡ್ ಒಂದರಲ್ಲಿ ಚಿರತೆ ವಿಶ್ರಾಂತಿ ಪಡೆಯುತ್ತಿರುವುದನ್ನು ಕಂಡು ತೋಟದ ಮಾಲೀಕ ಭಯದಿಂದ ಅಕ್ಕಪಕ್ಕದ ಊರಿನವರಿಗೆ ಸುದ್ದಿಯನ್ನು ಮುಟ್ಟಿಸಿದ್ದಾರೆ ನಂತರ ಜಾಗಕ್ಕೆ ಆಗಮಿಸಿದ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಊರಿನವರು ಭಯದಿಂದ ಚಿರತೆಯನ್ನು ನೋಡಿ ಹೆದರಿ ಅರಣ್ಯ ಇಲಾಖೆಗೆ ಕರೆ ಮಾಡಿ ಸ್ಥಳಕ್ಕೆ ಬಂದ ಅಧಿಕಾರಿಗಳು ಪರಿಶೀಲಿಸಿ ಮುಂದಿನ ಕ್ರಮಕ್ಕೆ ಮುಂದಾದರು.
ಸ್ಥಳದಲ್ಲಿ ಜನ ಜಾತ್ರೆ ನೆರೆದಿತ್ತು.
ನಂತರ ಅದಕ್ಕೆ ಎದ್ದೇಳಲು ಸಾಧ್ಯವಾಗದೆ ತುಂಬಾ ನೋವಿಂದ ನರಳಿ ನರಳಿ ಅದಕ್ಕೆ ಏನು ಮಾಡೋಕೆ ಆಗದೆ ಈ ಚಿರತೆಗೆ ತುಂಬಾ ದಿನದ ನೋವು ಇತ್ತು ಅಂತ ಕಾಣಿಸುತ್ತದೆ ಅಷ್ಟು ಜನರ ಸದ್ದು ಗದ್ದಲಕ್ಕೂ ಅಲುಗಾಡದೆ ಹಾಗೆ ಮಲಗಿತ್ತು ನಂತರ ಸ್ಥಳಕ್ಕೆ ವೈದ್ಯರು ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಬರೋ ವೇಳೆಗೆ ಚಿರತೆ ಕೊನೆ ಉಸಿರು ಎಳೆದಿತ್ತು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!