ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಚಿರಿಬಿ ಗ್ರಾಮ ಪಂಚಾಯಿತಿಯಲ್ಲಿ ಇಂದು ನಡೆದ ಉಪಾಧ್ಯಕ್ಷ ಚುನಾವಣೆ ಸ್ಥಾನಕ್ಕೆ ಅವಿರೋಧವಾಗಿ ಬಿ.ಜೆ.ಪಿ ಬೆಂಬಲಿತ ಪಿ. ನಾಗಪ್ಪ ಆಯ್ಕೆಯಾಗಿರುತ್ತಾರೆ. ಇವರು ಬಿ.ಜೆ.ಪಿ ಚಿರಿಬಿ ಜಿಲ್ಲಾ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಕೂಡಾ ಆಗಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಪಂಚಾಯಿತಿ ಸಿಬ್ಬಂದಿ ವರ್ಗ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಊರಿನ ಮುಖಂಡರು ಹಾಗೂ ಬಿಜೆಪಿ ನಾಯಕರು ಊರಿನ ಸಮಸ್ತ ಜನಸ್ಥೋಮ ಉಪಸ್ಥಿತರಿದ್ದರು.
ವರದಿಗಾರರು – ಎನ್. ಚಂದ್ರಗೌಡ



















