ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಇಸ್ರೋ ಬಾಹುಬಲಿ ಪರಾಕ್ರಮ

ಆಂಧ್ರ ಪ್ರದೇಶದ ಶ್ರೀ ಹರಿಕೋಟದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಭಾರತೀಯ ನೌಕಾ ಪಡೆಯ GSAT-7 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಇತಿಹಾಸ ರಚಿಸಿದೆ. ಭಾರತೀಯ ನೌಕಾ ಪಡೆಯ ತಾಂತ್ರಿಕ ಸ್ವಾವಲಂಬನೆಯ ಪ್ರತೀಕವಾಗಿರುವ GSAT 7 R ಉಪಗ್ರಹವು ನಮ್ಮ ಹಡಗುಗಳಿಗೆ, ಸಬಮೇರಿನ್, ವಿಮಾನ ಹಾಗೂ ಕಡಲ ಕಾರ್ಯಾಚರಣಾ ಕೇಂದ್ರಗಳಿಗೆ ತಡೆ ರಹಿತವಾದ ಧ್ವನಿ ಹಾಗೂ ವಿಡಿಯೋ ಡೇಟಾ ವನ್ನು ನೀಡುವ ಸಾಮರ್ಥ್ಯ ಹೊಂದಿದೆ. ಶತ್ರು ದೇಶಗಳ ಯುದ್ಧನೌಕೆಗಳನ್ನು ಈ ಉಪಗ್ರಹವು ಪತ್ತೆಹಚ್ಚುವ ಮೂಲಕ ನಮ್ಮ ನೌಕಾ ಪಡೆಗೆ ಡೇಟಾ ವಿನಿಮಯ [ರಿಯಲ್ ಟೈಮ್ ಡೇಟಾ ಎಕ್ಸ್ ಚೇಂಜ್ ] ಮಾಡುತ್ತದೆ, ಇದರಿಂದ ನಮ್ಮ ಯುದ್ಧ ವಿಮಾನಗಳನ್ನು, ಹೆಲಿಕಾಪ್ಟರ್, ಸಬ್ ಮೆರಿನ್ ಗಳು ಶತ್ರುಗಳ ಯಾವುದೇ ದುಸ್ಸಾಹಸವನ್ನು ಹೆಡೆಮುರಿಕಟ್ಟುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಬ್ಯಾಂಡ್ ವಿಡ್ತ್, ಭದ್ರವಾದ ಗೂಢಲಿಪೀಕರಣ ಹಾಗೂ ವಿಶಾಲವಾದ ವ್ಯಾಪ್ತಿ ಹೊಂದಿರುವ GSAT 7R ನಮ್ಮ ಸಾಗರದ ಗಡಿಯನ್ನು ರಕ್ಷಿಸಲು ಸಜ್ಜಾಗಿದೆ

-ಪವನ್.ಎಸ್ , ಬೆಂಗಳೂರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!