ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಗ್ರಾಮ ಪಂಚಾಯತಿಯಲ್ಲಿ 2023 – 2024 ನೇ ಸಾಲಿನ 15ನೇ ಹಣಕಾಸಿನ ಯೋಜನೆ ಅಡಿಯಲ್ಲಿ ದೇವಸ್ಥಾನ ಒಂದಕ್ಕೆ ವಾಲ್ ಅಂಡ್ ಗೇಟ್ ನಿರ್ಮಾಣ ಮಾಡಿರುತ್ತೇವೆ ಎಂದು 1 ಲಕ್ಷ. 34, 979 ಬಿಲ್ಲೆತ್ತಿರುತ್ತಾರೆ ಹೀಗಾಗಿ ಶೀಘ್ರಗತಿಯಲ್ಲಿ ತನಿಖೆ ಆಗಬೇಕೆಂದು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕ ಪಂಚಾಯತ ನಿಡಗುಂದಿ
ಇವರಿಗೆ ದೂರು ಸಲ್ಲಿಸಿ ಬೇಗ ತನಿಖೆ ನಡೆಸುವಂತೆ ಸಂತೋಷ .ಚಂ. ಚಿಮ್ಮಲಗಿ ಅಂಬೇಡ್ಕರ್ ಮಾತೃಭೂಮಿ ಯುವಕ ಸಂಘದ ಅಧ್ಯಕ್ಷರು ಇವರು ಆಗ್ರಹಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ




















