
ಅಪರಾಧ ತಡೆ ಮಾಸಾಚರಣೆ : ವಾಹನ ಸವಾರರಿಗೆ ಕಾನೂನು, ಸಂಚಾರ ನಿಯಮಗಳ ಕುರಿತು ಅರಿವು
ಯಾದಗಿರಿ/ಗುರುಮಠಕಲ್: ಡಿ.17 ಪಟ್ಟಣದ ಲಘು ಮೊಟಾರ್ ವಾಹನ ಚಾಲಕರು, ಸರಕು ಸಾಗಣೆ ವಾಹನ ಚಾಲಕರು ಹಾಗೂ ಆಟೋ ಚಾಲಕರು ಸೇರಿದಂತೆ ಸಾರ್ವಜನಿಕರಲ್ಲಿ ಅಪರಾಧ ತಡೆ ಮಾಸಾಚರಣೆಯ ಭಾಗವಾಗಿ ಬುಧವಾರದಂದು ಗುರುಮಠಕಲ್ ಪೊಲೀಸ್ ಠಾಣೆ ವತಿಯಿಂದ



