ಜಗದ ಮೊದಲ ಶಿಕ್ಷಕಿ.
ತೀರಾ ಹಿಂದುಳಿದ ಜನಾಂಗದಲಿ,ಬಡ ಕುಟುಂಬದಲಿ,ಜನಿಸಿದಳೀಕೆ,ವಿದ್ಯೆ ಪಡೆಯಲುಹೊತ್ತಳು, ಈಕೆಅವಮಾನದ ಮೂಟೆ, ಬಿಡದೇ ಪಟ್ಟು, ಕಷ್ಟ ಪಟ್ಟು,ಶಾಲೆಗಳ ಕಟ್ಟಿದಳೀಕೆ,ಶಿಕ್ಷಣದ ಸಸಿ ನೆಟ್ಟಾಕೆ,ಜಗದ ಮೊದಲ ಶಿಕ್ಷಕಿ ಈಕೆ,ಈಕೆಯ ಜನ್ಮ ದಿನವಿಂದು,ಜನ್ಮ ದಿನಕೆ ನನ್ನ ಶುಭ ಹಾರೈಕೆ.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ತೀರಾ ಹಿಂದುಳಿದ ಜನಾಂಗದಲಿ,ಬಡ ಕುಟುಂಬದಲಿ,ಜನಿಸಿದಳೀಕೆ,ವಿದ್ಯೆ ಪಡೆಯಲುಹೊತ್ತಳು, ಈಕೆಅವಮಾನದ ಮೂಟೆ, ಬಿಡದೇ ಪಟ್ಟು, ಕಷ್ಟ ಪಟ್ಟು,ಶಾಲೆಗಳ ಕಟ್ಟಿದಳೀಕೆ,ಶಿಕ್ಷಣದ ಸಸಿ ನೆಟ್ಟಾಕೆ,ಜಗದ ಮೊದಲ ಶಿಕ್ಷಕಿ ಈಕೆ,ಈಕೆಯ ಜನ್ಮ ದಿನವಿಂದು,ಜನ್ಮ ದಿನಕೆ ನನ್ನ ಶುಭ ಹಾರೈಕೆ.

೧. ಕೆಲಸ. ಆಶ್ವಾಸನೆಗಳಕೊಡೋದಷ್ಟೇ ಅಲ್ಲ,ರಾಜಕಾರಣಿಗಳ ಕೆಲಸ,ಕೊಟ್ಟ ಆಶ್ವಾಸನೆಗಳಮರೆಯುವುದೂಅವರದೇ ಕೆಲಸ!. ೨. ಕಟ್ಟೋಣ. ಕಟ್ಟುವುದು ಬೇಡ ಅಲ್ಲಿಮಸೀದಿ, ಮಂದಿರ,ಕಟ್ಟೋಣ ನಾವಿಲ್ಲಿಮನೋ ಮಂದಿರ,ಆದೀತು ಆಗಈ ಜಗ ಸುಂದರ. ೩. ಕಠೋರ ಸತ್ಯ. ನಮ್ಮದು ಜಾತ್ಯಾತೀತ ( ಜಾತ್ಯತೀತ

ಶಿವಮೊಗ : ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಮ್ಯಾಮ್ಕೊಸ್ ಪದ ನಿಮಿತ್ತ ಅಧ್ಯಕ್ಷರಾಗಿದ್ದ ಶೀ ಗುರುದತ್ತ ಹೆಗಡೆ ಐ ಎ ಎಸ್ ಇವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಯಿತು. ಮ್ಯಾಮ್ಕೊಸ್ ಉಪಾಧ್ಯಕ್ಷರು ಮಾತಾನಾಡುತ್ತಾ ಶೀ ಗುರುದತ್ತ ಹೆಗಡೆ

ಬಾಗಲಕೋಟೆ/ ಜಮಖಂಡಿ : ವೇಮ ವಿಕಾಸ ವೇದಿಕೆಯ ಅಡಿಯಲ್ಲಿ ನಿರ್ಮಾಣಗೊಳ್ಳಲಿರುವ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮನವರ ದೇವಸ್ಥಾನದ ಅಡಿಗಲ್ಲು ಸಮಾರಂಭವನ್ನು ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದರು. ಮಲ್ಲಮ್ಮ ದೇವಸ್ಥಾನಕ್ಕೆ ರೂ.೫೦ ಲಕ್ಷ ಅನುದಾನ: ರಾಮಲಿಂಗಾರೆಡ್ಡಿ ಜಮಖಂಡಿ: ಮಹಾಸಾಧ್ವಿ
Website Design and Development By ❤ Serverhug Web Solutions