ತೀರಾ ಹಿಂದುಳಿದ ಜನಾಂಗದಲಿ,
ಬಡ ಕುಟುಂಬದಲಿ,
ಜನಿಸಿದಳೀಕೆ,
ವಿದ್ಯೆ ಪಡೆಯಲು
ಹೊತ್ತಳು, ಈಕೆ
ಅವಮಾನದ ಮೂಟೆ,
ಬಿಡದೇ ಪಟ್ಟು, ಕಷ್ಟ ಪಟ್ಟು,
ಶಾಲೆಗಳ ಕಟ್ಟಿದಳೀಕೆ,
ಶಿಕ್ಷಣದ ಸಸಿ ನೆಟ್ಟಾಕೆ,
ಜಗದ ಮೊದಲ ಶಿಕ್ಷಕಿ ಈಕೆ,
ಈಕೆಯ ಜನ್ಮ ದಿನವಿಂದು,
ಜನ್ಮ ದಿನಕೆ ನನ್ನ ಶುಭ ಹಾರೈಕೆ.
- ಶಿವಪ್ರಸಾದ್ ಹಾದಿಮನಿ.✍️
ಕೊಪ್ಪಳ.583231.
ಮೊಬೈಲ್. 7996790189.




















