ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

January 5, 2026

ಮನೆಯೇ ಮಂತ್ರಾಲಯ

ತುಂಬಿರುವ ಮನೆಯು ನನ್ನದುಸಂಸ್ಕಾರ ಸೆಲೆಯ ಸಿಹಿ ಗೂಡಿದುಸಿಹಿ ಮಧುರತೆಯು ತುಂಬಿಹುದುಆನಂದ ಸಾಗರದಿ ತೇಲುತಿಹುದು. ಹೆತ್ತವರ ಪಾಲಿಸುವ ದೈವ ಭಕ್ತಿಇದುವೇ ನಮ್ಮ ಸಂಸಾರದ ಶಕ್ತಿಹಿರಿಯರ ಸಂಭಾಳಿಸುವ ಯುಕ್ತಿಜಗಳ ವೈಷಮ್ಯಕ್ಕೆ ನೀಡಿದೆ ಮುಕ್ತಿ. ಗಟ್ಟಿ ಬಾಂಧವ್ಯಕ್ಕೆ ಬೆಸುಗೆ

Read More »

ಕುಳಲಿಯಲ್ಲಿ ಸಂಗೀತೋತ್ಸವವನ್ನು ಅದ್ದೂರಿಯಾಗಿ ನಡೆಸಲು ನಿರ್ಧಾರ -ಸಿದ್ದಣ್ಣ ಬಾಡಗಿ

ಬಾಗಲಕೋಟೆ / ಮುಧೋಳ : ಕಳೆದ 20 ವರ್ಷಕ್ಕೂ ಹೆಚ್ಚು ಕಾಲ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸುವ ಕಾರ್ಯವನ್ನು ಮಾಡುತ್ತಾ ಬಂದಿರುವ ಮುಧೋಳ ತಾಲೂಕಿನ ಸುಕ್ಷೇತ್ರ ಕುಳಲಿ ಗ್ರಾಮದ ಗುರುನಾಥಾರೂಢರ ಮಠದ ಕಾರ್ಯ ಶ್ಲಾಘನೀಯ

Read More »

ಸಮಾಜ ಸೇವೆ ಮಾಡಬೇಕೆನ್ನುವ ಮನೋಭಾವವಿರಬೇಕು

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದಲ್ಲಿರುವ ಪವಾಡ ಪುರುಷ ಸದ್ಗುರು ಶ್ರೀ ಭೋಜಲಿಂಗೇಶ್ವರ ಮಠದ ಪೀಠಾದಿಪತಿಗಳಾದ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರ ಅಪ್ಪಣೆಯಂತೆ ಶ್ರೀಮಠದ ಕಿರಿಯ ಪೀಠಾಧಿಪತಿಗಳಾದ ಅಭಿನವ ಡಾ.ಕುಮಾರ

Read More »

ಸಮಾಜ ಸೇವಕ ಪಿ. ಎನ್. ಕೃಷ್ಣಮೂರ್ತಿರವರಿಂದ ಸಮುದಾಯ ಭವನ ಮತ್ತು ದೇವಾಸ್ಥಾನ ನಿರ್ಮಾಣಕ್ಕೆ ಸಹಾಯ ಹಸ್ತ

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಸಂಕೇನಹಳ್ಳಿ ಭೇಟಿ ನೀಡಿದ ಪಿ. ಎನ್. ಕೆ ಯವರು ಗ್ರಾಮದಲ್ಲಿ ನಿರ್ಮಾಣವಾಗಿರುವ ಕುಬೇರ ಗಣಪತಿಯ ದೇವಸ್ಥಾನ ವೀಕ್ಷಿಸಿ ಗ್ರಾಮಸ್ಥರು ಎಲ್ಲರೂ ಸೇರಿ ಒಂದು ಸಮುದಾಯ ಭವನ ನಿರ್ಮಾಣಕ್ಕೆ ಸಹಾಯವನ್ನು

Read More »

55 ಕೆ.ಜಿ ಗೋಧಿ ಮೂಟೆ ಹೊತ್ತು ಅಯೋಧ್ಯೆ ರಾಮಮಂದಿರಕ್ಕೆ ನಡಿಗೆ ಪ್ರಾರಂಭಿಸಿದ : ಕೇದಾರಲಿಂಗ ಕುಂಬಾರ

ವಿಜಯಪುರ / ಸಿಂದಗಿ : ಬಳಗಾನೂರ ಗ್ರಾಮದ ಕೇದಾರಲಿಂಗ ಕುಂಬಾರ 55 ಕೆಜಿ ತೂಕದ ಗೋಧಿ ಮೂಟೆ ತಲೆಯ ಮೇಲೆ ಹೊತ್ತುಕೊಂಡ ದೂರದ ಉತ್ತರಪ್ರದೇಶದ ಅಯೋಧ್ಯೆ ರಾಮಮಂದಿರವರೆಗೆ ಕಾಲ್ನಡಿಗೆ ಶನಿವಾರ ಪ್ರಾರಂಭಿಸಿದರು. ಗ್ರಾಮಸ್ಥರು ಯುವಕನಿಗೆ

Read More »

ಗವಿಮಠದ ಶಿವಯೋಗಿಗಳ ಪರಂಪರೆ.

೧) ಶ್ರೀ ರುದ್ರಮುನಿ ಶಿವಯೋಗಿಗಳು.೨)ಶ್ರೀ ಸಂಗನ ಬಸವ ಶಿವಯೋಗಿಗಳು.೩)ಶ್ರೀ ಶಿವಲಿಂಗ ಶಿವಯೋಗಿಗಳು.೪)ಶ್ರೀ ಚೆನ್ನವೀರ ಶಿವಯೋಗಿಗಳು.೫) ಶ್ರೀ ಕರಿಬಸವ ಶಿವಯೋಗಿಗಳು.೬) ಶಿವಲಿಂಗ ಶಿವಯೋಗಿಗಳು.೭)ಶ್ರೀ ಪುಟ್ಟ ಸುಚೆನ್ನವೀರ ಶಿವಯೋಗಿಗಳು.೮) ಶ್ರೀ ಚೆನ್ನಮಲ್ಲಿಕಾರ್ಜುನ ಶಿವಯೋಗಾಗಳು.೯)ಶ್ರೀ ಸಂಗನ ಬಸವ ಶಿವಯೊಗಿಗಳು.೧೦)

Read More »
error: Content is protected !!