೧) ಶ್ರೀ ರುದ್ರಮುನಿ ಶಿವಯೋಗಿಗಳು.
೨)ಶ್ರೀ ಸಂಗನ ಬಸವ ಶಿವಯೋಗಿಗಳು.
೩)ಶ್ರೀ ಶಿವಲಿಂಗ ಶಿವಯೋಗಿಗಳು.
೪)ಶ್ರೀ ಚೆನ್ನವೀರ ಶಿವಯೋಗಿಗಳು.
೫) ಶ್ರೀ ಕರಿಬಸವ ಶಿವಯೋಗಿಗಳು.
೬) ಶಿವಲಿಂಗ ಶಿವಯೋಗಿಗಳು.
೭)ಶ್ರೀ ಪುಟ್ಟ ಸುಚೆನ್ನವೀರ ಶಿವಯೋಗಿಗಳು.
೮) ಶ್ರೀ ಚೆನ್ನಮಲ್ಲಿಕಾರ್ಜುನ ಶಿವಯೋಗಾಗಳು.
೯)ಶ್ರೀ ಸಂಗನ ಬಸವ ಶಿವಯೊಗಿಗಳು.
೧೦) ಶ್ರೀ ಗವಿಸಿದ್ದೇಶ್ವರ ಶಿವಯೋಗಿಗಳು.
೧೧)ಶ್ರೀ ಚೆನ್ನಬಸವ ಶಿವಯೋಗಿಗಳು.
೧೨) ಶ್ರೀ ಹಿರಿ ಶಾಂತವೀರ ಶಿವಯೋಗಿಗಳು.
೧೩) ಶ್ರೀ ಶಿವಶಾಂತವೀರ ಶಿವಯೋಗಿಗಳು.
೧೪) ಶ್ರೀ ಮರಿಶಾಂತವೀರ ಶಿವಯೋಗಿಗಳು.
೧೫)ಶ್ರೀ ಶಿವಶಾಂತ ವೀರ ಶಿವಯೋಗಿಗಳು.
೧೬) ಶ್ರೀ ಮರಿಶಾಂತವೀರ ಶಿವಯೋಗಿಗಳು.
೧೭)ಶ್ರೀ ಶಿವಶಾಂತ ವೀರ ಶಿವಯೋಗಿಗಳು
೧೮) ಶ್ರೀ ಅಭಿನವ ಗವಿಸಿದ್ದೇಶ್ವರರು.. ಪಟ್ಟಾಧಿಕಾರ ಸ್ವೀಕಾರ… ದಿನಾಂಕ ೧೩. ೧೨. ೨00೨.

ಸಂಗ್ರಹ. ಶಿವಪ್ರಸಾದ್ ಹಾದಿಮನಿ. ಕೊಪ್ಪಳ.




















