
ಬೀದರ್/ಬಸವಕಲ್ಯಾಣ: ನಗರದ ಗವಿಮಠದಲ್ಲಿ ಶ್ರೀ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ಸಾನಿಧ್ಯದಲ್ಲಿ 2026ರ ಗವಿಮಠದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಶರಣಪ್ಪ ಬಿರಾದಾರ, ಬಸವಂತಪ್ಪ ಲವಾರೆ, ಎ.ಜಿ ಪಾಟೀಲ್, ಈಶ್ವರ್ ಸಿಂಗ್ ಠಾಕೂರ, ಪ್ರೋ.ರುದ್ರೇಶ್ವರ ಗೋರ್ಟಾ, ಬಾಬುರಾವ್ ಚಳಕಾಪುರೆ, ರಮೇಶ ಸ್ವಾಮಿ,ಬಸವರಾಜ ಸೋನ್ಗಿ, ಸರಸ್ವತಿ ಬೆಂಬಳಗೆ, ಸುರೇಖಾ ಸಜ್ಜನಶೆಟ್ಟಿ ಇದ್ದರು.
ವರದಿ: ಶ್ರೀನಿವಾಸ ಬಿರಾದಾರ



















