ಇಂದು ಯಡ್ರಾಮಿ ಪಟ್ಟಣಕ್ಕೆ ಆಗಮಿಸಿದ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಕೆ. ಎಂ. ಸಂದೇಶ್ ಅವರಿಗೆ ಯಡ್ರಾಮಿ ತಾಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನ್ ಆಂದೋಲ ನೇತೃತ್ವದಲ್ಲಿ ವಿಶೇಷವಾಗಿ ಸನ್ಮಾನ ಮಾಡಲಾಯಿತು.
ಅಂಬೇಡ್ಕರ್ ಸಮಿತಿ ಕರ್ನಾಟಕ ಕಲ್ಬುರ್ಗಿ ಜಿಲ್ಲಾ ಅಧ್ಯಕ್ಷರು ಬುದ್ದೇಶ್ ಸಿಂಗೆ ಹಾಗೂ ಕಲ್ಬುರ್ಗಿ ಯುವ ಘಟಕ ಅಧ್ಯಕ್ಷರು ಎನ್. ಕೆ. ಅರ್ಜುನ್ ಸೇಡಂ ತಾಲೂಕು ಅಧ್ಯಕ್ಷರು, ಈಶ್ವರ ಚಿತ್ತಾಪುರ ತಾಲೂಕು ಅಧ್ಯಕ್ಷರು, ಶ್ರೀನಾಥ್ ದೊಡ್ಡಮನಿ ಜೇವರ್ಗಿ ತಾಲೂಕು ಅಧ್ಯಕ್ಷರು, ರಾಜು ಆಂದೋಲ ಅಫಜಲಪುರ ತಾಲೂಕು ಅಧ್ಯಕ್ಷರು, ಸಾಗರ್ ಇಸ್ಪುರ್, ಸಿದ್ದು ಶಿವಾನಂದ್, ಚಂದ್ರಕಾಂತ್ ಯಂಕಂಚಿ, ರಾಹುಲ್ ಗಂಗಾಕರ್, ಕಿರಣ್ ಕಾಚಾಪುರ, ವೆಂಕಟೇಶ್ ಬಾಲೂರ್ ಸೇರಿದಂತೆ ಸಂಘಟನೆ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ ಆರ್. ಎಸ್. ಹಿರೇಮಠ




















