ಬೀದರ್ ಜಿಲ್ಲೆಯ ಔರಾದ ತಾಲೂಕಿನ ತೆಗಂಪುರ್ ಗ್ರಾಮದಲ್ಲಿ ಶಿವಶರಣ ರೇವಪ್ಪಯ್ಯ ಸ್ವಾಮಿಯವರ ಜಾತ್ರೆಯ ನಿಮಿತ್ಯ ಹೋಳಿಗೆ ತುಪ್ಪ ಹಬ್ಬದ ಜಾತ್ರೆ ದಿನಾಂಕ 7/2/26 ರಂದು ಶನಿವಾರ ದಂದು ಜರುಗಲಿದೆ ಜಾತ್ರೋತ್ಸವ ನಿಮಿತ್ಯ ಶುಕ್ರವಾರ ಸಂಜೆ ಹಣೆಗಾವುದ ಶಂಕರಲಿಂಗ ಶಿವಾಚಾರ್ಯರು ಆಶೀರ್ವಾದ ವಚನನೀಡಿ ಶನಿವಾರ ಧಾರ್ಮಿಕ ಕಾರ್ಯಕ್ರಮ ಹೋಳಗಿ ತುಪ್ಪದ ಪ್ರಸಾದಕ್ಕೆ ಚಾಲನೆ ನೀಡಲಿದ್ದಾರೆ. ಅಹೋರಾತ್ರಿ ಭಜನಾ ನಡೆಯಲಿದೆ ಭಕ್ತರು ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ದೇವಸ್ಥಾನ ಸಮಿತಿ ಕೋರಿದೆ.
ವರದಿ ಸಂಗಮೇಶ್ ಚಿದ್ರೆ



















