ಕೊಪ್ಪಳ/ ಯಲಬುರ್ಗಾ ತಾಲೂಕಾ ಕರ್ನಾಟಕ ಪತ್ರಕರ್ತರ ಸಂಘದ ನೂತನ ತಾಲೂಕು ಅಧ್ಯಕ್ಷರಾಗಿ ಶ್ರೀ ಶಿವಮೂರ್ತಿ ಇಟಗಿ, ಪ್ರಧಾನ ಕಾರ್ಯದರ್ಶಿ ಶಿವುಕುಮಾರ ಮ್ಯಾಗೇರಿ, ಗೌರವಾಧ್ಯಕ್ಷ ಹಾಗೂ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ಸ. ಶರಣಪ್ಪ ಪಾಟೀಲ್, ಉಪಾಧ್ಯಕ್ಷ ದೇವರಾಜ ದೊಡ್ಡಮನಿ ಅವರನ್ನು
ಶ್ರೀಯುತ ಕೊಪ್ಪಳ ಜಿಲ್ಲಾಧ್ಯಕ್ಷರಾದ ಶ್ರೀ ಶರಣಪ್ಪ ಗುಮಗೇರಿ ಅವರು ಘೋಷಿಸಿದರು.
ಜಿಲ್ಲಾ ಅಧ್ಯಕ್ಷರನ್ನು ಎಲ್ಲಾ ಪದಾಧಿಕಾರಿಗಳು ಗೌರವಯುತವಾಗಿ ಸನ್ಮಾನಿಸಿದರು.
ಈ ವೇಳೆ ರವಿಕುಮಾರ್ ಚಲವಾದಿ, ವೀರೇಶ ಸ್ಟಾಂಪಿನ, ಕಳಕೇಶ, ಶರಣು , ಮೌನೇಶ ಮದ್ಲೂರ, ದುರುಗೇಶ ಅವರು ನೂತನ ಸದಸ್ಯರಾಗಿ ಆಯ್ಕೆಯಾದರು.
- ಕರುನಾಡ ಕಂದ ಪತ್ರಿಕೆ




















