ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕುಣಿದರು ನಮ್ಮ ಶಾಸಕರು, ಸಂಸದರು

ಬಣ್ಣ ಬಣ್ಣಗಳಲಿ
ಮಿಂದೆದ್ದರು ಇಂದು,
ಸಹೋದರರು ಇವರು
ಕೊಪ್ಪಳದ ಶಾಸಕರು
ಸಂಸದರು,
ಜಿಲ್ಲಾ ಕೇಂದ್ರವೆಂಬ
ಹಣೆಪಟ್ಟಿ, ಕೊಪ್ಪಳದ್ದು,
ಸುರಕ್ಷಿತ ರಸ್ತೆಗಳಿಲ್ಲ,
ಅನಾರೋಗ್ಯಕ್ಕೀಡಾದವರಿಗೆ,
ಲೆಕ್ಕವೇ ಇಲ್ಲ,
ಧೂಳುಮಯವಾಗಿದೆ
ಕೊಪ್ಪಳವೆಲ್ಲಾ..
ಬಲ್ಟೋಟ,
ಕಾರ್ಖಾನೆಯ ಹೊಗೆ,
ಮೇಲೆ ಬಿಸಿಲಿನ ಧಗೆ
ಅಳಿವಿನ ಅಂಚಿನಲ್ಲಿದೆ,
ಕೊಪ್ಪಳದ ಮಾನವ ಸಂಕುಲ..!
ಬಣ್ಣಗಳಲಿ
ಮಿಂದೆದ್ದರು, ನಮ್ಮ ಶಾಸಕರು, ಸಂಸದರು.
ಇವರು ಅಪೂರ್ವ ಸಹೋದರರು….

  • ಶಿವಪ್ರಸಾದ್ ಹಾದಿಮನಿ.✍️
    ಕೊಪ್ಪಳ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!