ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ವಾರ್ಷಿಕ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

ಸಿರುಗುಪ್ಪ:ಹಜರತ್ ಚತನ್ ಷಾ ವಲಿ ದರ್ಗಾ ಆಸ್ಥಾನದಲ್ಲಿ ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ವಾರ್ಷಿಕ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ.

ಸಿರುಗುಪ್ಪ-ನಗರದ ಹಜರತ್ ಸೈಯದ್ ಚತನ್ ಷಾ ವಲಿ ದರ್ಗಾ ಆಸ್ಥಾನದಲ್ಲಿ ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ಸಿರುಗುಪ್ಪ ತಾಲೂಕು ಟೈಲರ್ಸ್ ವಾರ್ಷಿಕ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಜಿ.ಎಂ. ಮೆಹಬೂಬ್ ಸಾಬ್ ಅವರ ಅಧ್ಯಕ್ಷತೆಯಲ್ಲಿ ಎಲ್‌.ಬಿ. ರಶೀದ್ ಅಧ್ಯಕ್ಷರು, ಎನ್.ಶ್ರೀನಿವಾಸ, ಸಿ.ಎಸ್. ಜಯ ಕವಿತಾ ಉಪಾಧ್ಯಕ್ಷರು, ವೈ.ಶಫೀವುಲ್ಲಾ ಪ್ರಧಾನ ಕಾರ್ಯದರ್ಶಿ, ಜಿ. ಖಾಜಾ ಹುಸೇನ್ ಖಜಾಂಚಿ, ಯು.ಶಾಶಾವಲಿ, ಎಸ್.ಶರೀಫ್ ಸಹ ಕಾರ್ಯದರ್ಶಿಗಳು, ಟಿ. ಅಯೂಬ್, ಎಂ.ಪೀರ, ಬಿ. ವೀರೇಶ್, ಟೈಲರ್ ಅಲಿ ಸಂಘಟನಾ ಕಾರ್ಯದರ್ಶಿಗಳು, ಎಂ.ವೀರಭದ್ರಯ್ಯ ಸ್ವಾಮಿ, ಕೆ.ರಹಿಮ್, ತಂಟಾಲ್ ಭಕ್ಷಿಸಾಬ್, ಅನ್ಸರ್ ಬಾಷಾ,ಟಿ.ಭಾಷಾ, ನಬಿ ಸಾಬ್, ಪಿ.ಶಾಂತ, ಬೀಬೀ ಸುಗುರ, ಎ.ಮೊಹಮ್ಮದ್ ಹಾಜಿ ಸಲಹಾ ಸಮಿತಿ ಸದಸ್ಯರಾಗಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸೌದಾಗರ್ ಮೊಹಲ್ಲಾ ಖತೀಬ್ ಜೈರುದ್ದೀನ್ ಬಾಬು, ಈದ್ಗಾ ಮತ್ತು ಖಬರ್ ಸ್ಥಾನ್ ಕಮೀಟಿಯ ಮಾಜಿ ಅಧ್ಯಕ್ಷರು ಹಂಡಿ ಹಾಷೀಂ, ಲತ್ತಿಬಾಯಿ ಮೊಹಮ್ಮದ್ ಆಜಂ, ಸೌದಾಗರ್ ಮಸೀದಿ ಅಧ್ಯಕ್ಷರು ಎಂ. ಮೆಹಬೂಬ್ ಬಾಷಾ, ಸಾಮಾಜಿಕ ಕಾರ್ಯಕರ್ತ ಎ.ಮೊಹಮ್ಮದ್ ನೌಷಾದ್ ಅಲಿ ನೂತನ ಪದಾಧಿಕಾರಿಗಳಿಗೆ ಗೌರವಿಸಿ ಅಭಿನಂದಿಸಿದರು.

ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!