
ಕಲಬುರ್ಗಿ ಜಿಲ್ಲೆ ಹೋರಾಟಗಾರರಿಗೆ ಬಂಧಿಸಿದ ಪೋಲೀಸ್ ಇಲಾಖೆ ನಡೆಗೆ ಖಂಡನೆ
ಬೆಂಗಳೂರು: ಭಾರತೀಯ ಸಂವಿಧಾನದ ಚೌಕಟ್ಟಿನಡಿಯಲ್ಲಿ ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ನಡೆಯುತ್ತಿರುವ ಬಲಗೈ ಒಳ ಮೀಸಲಾತಿ ಹೋರಾಟಕ್ಕೆ ಕಲಬುರ್ಗಿ ಜಿಲ್ಲೆಯಿಂದ ಸಾವಿರಾರು ಹೋರಾಟಗಾರರು ಕೈಯಲ್ಲಿ ಬ್ಯಾನರ್ ಹಿಡಿದುಕೊಂಡು ಜಯಘೋಷ ಹಾಕುತ್ತಾ ಒಳಗಡೆ ಪ್ರವೇಶಿಸುತ್ತಿದ್ದಂತೆ ಹೋರಾಟದ ಕೂಗಿಗೆ


