ಅರಳದ ಮಲ್ಲಿಗೆ ನರಳಿತು ಮೆಲ್ಲಗೆ,
ನೀರಿನಲ್ಲಿ ತಾ ಬಿದ್ದು ಉಸಿರು ಎಳೆಯಿತು ಎಲ್ಲಿಗೆ,?
ಹಡೆದ ತಾಯಿಯ ದುಃಖ ಉಮ್ಮಳಿಸಿತು ನೋವಲ್ಲಿಗೆ,
ಎಲ್ಲಿಗಯ್ಯ ಎಲ್ಲಿಗಯ್ಯ ಹರೆಯ ಕಂದನ ಕಳೆದುಕೊಂಡ ನಮ್ಮ ಪಯಣವಾದರೂ ಅದೆಲ್ಲಿಗೆ…???
ನಾವೂ ಅಲ್ಲಿಗೆ, ಆದರೆ ಇಂದಲ್ಲ… ಮುಂದೆಂದಿಗೋ…!!!
ಜನನ ಮರಣದ ಕಟು ಸತ್ಯವನ್ನು ಅರಿತು ಬದುಕೋಣ ಮೆಲ್ಲಗೆ…!!
- ಬಸಯ್ಯ ಅಬ್ಬೀಗೇರಿ
ಕಂದಕೂರು, ಕುಷ್ಟಗಿ ತಾಲ್ಲೂಕು.
ದೂರವಾಣಿ: 6366059452




















